ಬೀದರ್ ಹೆಲಪಿಂಗ್ ಕಮ್ಯುನಿಟಿ ಅಧ್ಯಕ್ಷ ಶೇಕ್ ಇರ್ಫಾನ್ ಗೆ ಸಮಾಜ ಸೇವಾ ರತ್ನ ಪ್ರಶಸ್ತಿ

ಶೇಕ್ ಇರ್ಫಾನ್ ಗೆ ರಾಜ್ಯಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಕಲಬುರ್ಗಿ : ನಾಳೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಿಂದ ನಡೆಯಲಿರುವ ವಿವಿಧ ಸಾಮಾಜಿಕ ಸಾಧಕರ ಗೌರವ ಸಮರ್ಪಣೆ ಸಮಾರಂಭದಲ್ಲಿ ಬೀದರ್ ಮೂಲದ ಸಮಾಜ ಸೇವಕ ಬೀದರ್ ಹೆಲಪಿಂಗ್ ಕಮ್ಯುನಿಟಿ ಅಧ್ಯಕ್ಷ ಶೇಕ್ ಇರ್ಫಾನ್ ಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಬೀದರ್ ಜಿಲ್ಲಾಧ್ಯಕ್ಷ ಸೈಯದ್ ಮೋಸಿನ ಅಲಿ ರವರು ಮಾಹಿತಿ ನೀಡಿದ್ದಾರೆ.