ಕಾಳಗಿ : ತಾಲೂಕಿನ ಸುಂಟನ್ ಗ್ರಾಮದ ದೊಡ್ಡ ತಾಂಡದ ಒಳಗೆ ಮೊನ್ನೆ ರಾತ್ರಿ ಭಯಂಕರ ಮಳೆ ಗಾಳಿ ರಭಸದಿಂದ ತಾಂಡದ,ಸೀತಾಬಾಯಿ ಭೀಮಸಿಂಗ್,
ಚಂದಿಬಾಯಿ ಶಂಕರ್,
ಅನಿತಾ ಚಂದ್ರಕಾಂತ್,
ವಿಜಿಬಾಯಿ ಮೋತಿರಾಮ್
ರಾಮು ಭೀಕು,
ಸಂಗೀತಾ ಓಮ್ನಾಥ್,
ಕಾಶೀನಾಥ್ ಬಿರಾದಾರ್6 ಮನೆಗಳ ಮೇಲಿನ ತಗಡಗಳು ಹಾರಿ ಹೋಗಿದ್ದು ಮತ್ತುಕೆಲವು ಮನೆಗಳು ಕೂಡ ಬಿದ್ದು ಇದ್ದ ದಿನಸಿ ಧನ್ಯಗಳು ಮಳೆಯಲ್ಲಿ ನೆಂದು ಹಾಳಾಗಿದವು ಕೆಲವು ಮನೆಗಳು ಬಿದ್ದು ಹಾನಿ ಉಂಟು ಮಾಡಿದೆ ಅದಕ್ಕೆ ಸರಕಾರ ಪರಿಹಾರ ನೀಡಬೇಕೆಂದು ಗ್ರಾಮ ಪಂಚಾಯತ್ ಸದಸ್ಯರು ಲಕ್ಷ್ಮಿ ಸಂತೋಷ್ ಚಿನ್ನ ರಾಠೋಡ್ ಹೇಳಿದ್ದಾರೆ.
ವರದಿ : ರಮೇಶ್ ಕುಡಹಳ್ಳಿ