ಚಿಂಚೋಳಿ ತಾಲೂಕಿನ ಸರಕಾರಿ ಪ್ರೌಢ ಶಾಲೆ ಕಲ್ಲೂರ್ ರೋಡ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ವೀರಣ್ಣ ಸುಗಂಧಿ ಶಿಕ್ಷಕರ ಅವರ ವತಿಯಿಂದ ಮಕ್ಕಳಿಗೆ ಪೆನ್ನು ಮತ್ತು ಬರವಣಿಗೆ ಪ್ಯಾಡುಗಳು ವಿತರಣೆ ಮಾಡಿದರು ಈ ಸಂಧರ್ಭ ದಲ್ಲಿ ಮುಖ್ಯ ಗುರುಗಳು ಉಷಾ ಓಂಕಾರ್, ಸಹ ಶಿಕ್ಷಕರಾದ ನರಸಪ್ಪ, ಸುರೇಶ, ದೈಹಿಕ ಶಿಕ್ಷಕರು , ಹಾಗೂ ಸಹ ಶಿಕ್ಷಕಿಯಾರಾದ ಸವಿತಾ, ಶ್ರುತಿ ಅತಿಥಿ ವಿಜಯಕುಮಾರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ ರಮೇಶ್ ಎಸ್ ಕುಡಹಳ್ಳಿ
