ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ್ ಪಟ್ಟಣದ ಪೊಲೀಸ್ ಠಾಣೆಯ (pi) ಎಸ್ ಎಮ್ ಆವಜಿ ಯವರ ವಿರುದ್ದ ಬ್ರಹತ್ ಪ್ರತಿಭಟನೆಯನ್ನು *ಡಾ!! ಬಿ ಆರ್ ಅಂಬೇಡ್ಕರ್ ಜನಜಾಗೃತ ವೇದಿಕೆ (ರಿ.)ಬೆಳಗಾವಿ ಹಾಗೂ ವಿವಿಧ ಕನ್ನಡಪರ್ ಸಂಘಟನೆಗಳು ಮತ್ತು ವಿವಿಧ ದಲಿತಪರ ಸಂಘಟನೆಗಳಿಂದ ಈ ಪ್ರತಿಭಟನೆ ಮಾಡಲಾಯಿತು ದಲಿತ ಮುಖಂಡರು ಎಂದರೆ ಏಳಷ್ಟು ಕಾಳಜಿ ಇಲ್ಲ ಎಂದು ಮತ್ತು ದಲಿತ ಮುಖಂಡರು ಬಂದು ಹಿರಿಯರ ಸಮುಖದಲ್ಲಿ ನ್ಯಾಯವನ್ನು ಮುಗಿಸಿಕೊಂಡರು ಸಹ ಎಸ್ ಆವಜಿ ಯವರಿಗೆ ಒಂದು ಲಕ್ಷ ಹಣವನ್ನು ಕೊಡಬೇಕು ಅಂತಾ ಬೇಡಿಕೆಯನ್ನು ನೀಡುತ್ತಿದಾರೆ ಎಂದು ಮತ್ತು ಸಂಕೇಶ್ವರ್ ಪೊಲೀಸ್ ಠಾಣೆಯ ವ್ಯಾಪ್ತಿಯಲಿ ಬರುವ ಸೋಲಾಪುರ್ ಗ್ರಾಮ ಒಂದರಲ್ಲಿ ದಲಿತರ ಮೇಲೆ ಹಲ್ಲೆಯಾಗಿದು ಆರೋಪಿಯಗಳನ್ನು ಹಿಡಿಯಲು ವಿಳಂಬ ಮಾಡಲಾಗಿದೆಯೆಂದು ಮತ್ತು ಆರೋಪಿಗಳನ್ನು ತಂದು ಅವರನ್ನು ಕುರ್ಚಿ ಯ ಮೇಲೆ ಕೂರಿಸಿ ಅವರಿಗೆ ರಾಜ್ಯ ಗೌರವ ಮಾಡಿರುವರು ಎಂದು ಜನಜಾಗೃತ ವೇದಿಕೆಯು ಬ್ರಹತ್ ಪ್ರತಿಭಟನೆಯ ಮುಕಾಂತರ ಆರೋಪ ಮಾಡಲಾಯಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ರಾಶಿಗೆ. ಬಹುಸಾಹೇಬ್ ಪಾಂಡ್ರೆ. ದಿಲೀಪ್ ಹೊಸಮನಿ. ಕೆಂಪಣ್ಣಾ ಶಿರಹಟ್ಟಿ. ಕೆ ವೆಂಕಟೇಶ್. ಶ್ರೀನಿವಾಸ್ ವ್ಯಾಪಾರಿ. ರೇಖಾ ದಾದುಗೋಳ. ಎಲ್ಲ ಸಮಸ್ತ ದಲಿತ ಪರ ಸಂಘಟನೆಯ ಎಲ್ಲ ಪದಾಧಿಕಾರಿಗಳು ಹಾಗೂ ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಸದಾನಂದ ಎಚ್