ಭಾರತ ರತ್ನ ಬಾಬ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ತಾಲೂಕ ಚಿಂಚೋಳಿಯಲ್ಲಿ ದಿನಾಂಕ 29.04.2025 ರಂದು ಹಮ್ಮಿಕೊಂಡಿದ್ದು ಆದ ಕಾರಣ ಕವಿಗೋಷ್ಠಿ ಹಮ್ಮಿಕೊಂಡಿದ್ದು. ಆಯ್ದ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಜಯಂತೋತ್ಸವ ಸಮಿತಿಯು ತೀರ್ಮಾನಿಸಿದ್ದು. ಆದಕಾರಣ ಆಸಕ್ತ ಕವಿಗಳು ತಮ್ಮ ಕವನಗಳನ್ನು ದಿನಾಂಕ 12/04/2025 ರ ಒಳಗಾಗಿ ತಮ್ಮ ಕವನಗಳನ್ನು ಕಳುಹಿಸಲು ಕೋರಲಾಗಿದ್ದೆ.ಅಂಬರೀಶ್ ರಾಯಕೋಡ್ ಮತ್ತು ಯಲ್ಲಾಲಿಂಗ ದಂಡಿನ್ ಇವರನ್ನು ಸಂಪರ್ಕಿಸಿ ತಲುಪಿಸಬೇಕೆಂದ್ದು ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ವಿಶ್ವ ಹೋಡೇಬಿರನಲ್ಲಿ ಇವರು
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ. ವೈಜನಾಥ ಮೀತ್ರ. ಅಂಬರೀಶ್ ರಾಯಕೋಡ್. ಯಲ್ಲಾಲಿಂಗ ದಂಡಿನ್. ಉತ್ತಮ ದೋಡಮನಿ. ಸಂಜು ಕುಮಾರ್. ಜಟ್ಟೆನೋರ್ ಹಾಜರಿದರು
ಸಂಪರ್ಕಿಸಿ 9901272165. 8861107374
ವರದಿ : ರಾಜೇಂದ್ರ ಪ್ರಸಾದ್