ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದ ಸಂಗಮೇಶ್ ಎಂ ಕೋಣಿನ ಕಾನಿಪ ಸಂಪಾದಕರ ಹಾಗೂ ವರದಿಗಾರ ಸಂಘ ( ರಿ) ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆದ ಕಾನಿಪ ಸಂಪಾದಕರ ಹಾಗೂ ವರದಿಗಾರ ಸಂಘ (ರಿ)
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಾಧಿಕಾರಿಗಳ ಆಯ್ಕೆ ನಡೆಯಿತು
ವಿಜಯಪುರ ಜಿಲ್ಲಾಧ್ಯಕ್ಷರಾಗಿ ಸಂಗಮೇಶ್ ಎಂ ಕೋಣಿನ ಜಿಲ್ಲಾ ಉಪಾಧ್ಯಕ್ಷರಾಗಿ ಎಂ ಮುಲ್ಲಾ ಸಿಂದಗಿ ತಾಲೂಕು ಅಧ್ಯಕ್ಷರಾಗಿ ಶ್ರೀ ಶೈಲಪ್ಪ ಗೊರಗುಂಡಗಿ ಅವರಿಗೆ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಶ್ರೀ ಶ್ರೀಕಾಂತ್ ಕಾಂಬಳ ಆದೇಶ ಹೊರಡಿಸಿದ್ದಾರೆ
ಈ ಸಂದರ್ಭದಲ್ಲಿ ಸಲಹೆ ಸಮಿತಿ ಅಧ್ಯಕ್ಷರಾದ ಸಂಜೀವ್ ಸಾವಂತ್ ರಾಜ ಪ್ರಧಾನಕಾರ್ಯದರ್ಶಿಯಾದ ಕುಮಾರ್ ಹೆಚ್ ಸಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ಯಶಸ್ವಿನಿ ಬಿ ಹಾಗೂ ಪದಾಧಿಕಾರಿಗಳು ಇದ್ದರು.
ವರದಿ : ಅಜೀಜ ಪಠಾಣ.