ದಲಿತ ಸಂಘರ್ಷ ಸಮಿತಿ ಭೀಮವಾದ ದಿಂದ ಮಡಸನಾಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ವಿಜಯಪೂರ್ ತಾಲೂಕಿನ ಸುಕ್ಷೇತ್ರ ಮಡಸನಾಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ವಿಶೇಷವಾಗಿ ಭಿಮವಾದ ದಲಿತ ಸಂಘರ್ಷ ಸಮೀತಿಯ ವತಿಯಿಂದ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸುಭಾಸಗೌಡ ಪಾಟೀಲ ಅಥಿತಿಗಳಾದ ಸತೀಶಗೌಡ ಅಶೋಕಗೌಡ ಪಾಟೀಲ (ಕನ್ನೂರ) ಯಮನಪ್ಪ ಯಾಳವಾರ ಅಮ್ಮುಗೌಡ ಪಾಟೀಲ, ರಾಜುಗೌಡ ಪಾಟೀಲ, ಮಹಿಳಾ ಅಥಿತಿಗಳಾದ ರಿಜ್ವಾನಾ ಪತೆಪುರ, ಸಲ್ಮಾ , ಮೆಹಬೂಬಿ ವಾಲಿಕಾರ ಮತ್ತು ಭೀಮರಾವ್ ಶಿಂದೆ, ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್ ಅರಕೇರಿ, ಮಲ್ಲಿಕಾರ್ಜುನ್ , ಗಂಗಾಧರ್ ಇವರೆಲ್ಲರ ಸಮ್ಮುಖಲ್ಲಿ ಬಹಳ ಅರ್ಥಪೂರ್ಣ ಆಚರಿಸಲಾಯಿತು, ಆಯೋಜಕಾರದ ರಾಜಶೇಖರ್ ಕಾಂಬಳೆ ಅವರು ಕಾರ್ಯಕ್ರಮಕ್ಕೆ ಸಹಕರಿಸಿದವರಿಗೂ ಹಾಗೂ ಗ್ರಾಮದ ಗುರುಹಿರಿಯರಿಗೂ ಧನ್ಯವಾದಗಳನ್ನು ಹೇಳಿ ವಂದನಾರ್ಪಣೆ ಮಾಡಿದರು.

ವರದಿ : ಅಜೀಜ ಪಠಾಣ್

error: Content is protected !!