ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನ ಮುಂಬಾಗದಲ್ಲಿ ಸತತವಾಗಿ 10 ದಿನ ದತ್ತಾತ್ರೇಯ ದೇವಸ್ಥಾನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಶಿವಕುಮಾರ್ ನಾಟೀಕಾರ ಧರಣಿ ಸತ್ಯಾಗ್ರಹ
ಗಾಣಗಾಪುರದ ದತ್ತಾತ್ರೇಯ ದೇವಸ್ಥಾನವನ್ನು
ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ
ಸಮಗ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ
ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇಂದು ಗಾಣಗಾಪುರದ ಭಾಹುಸಾರ ಕ್ಷತ್ರೀಯ ಸಮಾಜದ ಮುಖಂಡರು ಹಾಗೂ ಮುಂಬೈನ ಉದ್ಯಮಿ ನಂದಕುಮಾರ ಕೆ ಪುಟಾಣೆ, ಹಾಗೂ ಅರ್ಚಕರ ಬಳಗ ಹಾಗೂ ಚೌಡಾಪುರ ಗ್ರಾಮದ ಮಹಿಳೆಯರು ವಿವಿಧ ಸಮಾಜದ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು.
ವರದಿ : ಸೈಫನ್ ಮುಲ್ಲಾ