ತಾಳಿಕೋಟಿ : ತಾಲೂಕಿನ ಬಳಗಾನೂರು ಗ್ರಾಮದ
ಅಯ್ಯಪ್ಪ ಸಜ್ಜನ್ ಮತ್ತು ಇವರ ಪತ್ನಿ ಜಮೀನಿನಲ್ಲಿ ಕೆಲಸ ಮಾಡುವಾಗ ಸಾಧಾರಣ ಮಳೆ, ವಿಪರೀತ ಗಾಳಿ, ಗುಡುಗು ಸಿಡಿಲು ಕಂಡು ಆಸರೆಗಾಗಿ ಗುಡಿಸಲಿಗೆ ಹೋದಾಗ ಸಿಡಿಲು ಬಡೆದು ಅಯ್ಯಪ್ಪ ಸಜ್ಜನ್ ಸ್ಥಳದಲ್ಲಿ
ಮೃತಪಟ ದುರ್ದೈವಿ
ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದೇ ತಾಲೂಕಿನ ಪಡೆಕನೂರು ಗ್ರಾಮದಲ್ಲಿ
ರಾಮಗೌಡ,ಸಿದಣ್ಣ,ಬನಹಟ್ಟಿ
ಇವರು ಮನೆಯ ಹೊರಗಡೆ ಕಟ್ಟಿರುವ ಎಮೇಗೇ ಸಿಡಲು ಬಡೆದು
ಎಮ್ಮೆ ಸ್ಥಳದಲ್ಲಿಯೇ ಮೃತಪಟ್ಟಿದೆ
ಸ್ಥಳಕ್ಕೆ ಪಶು ಪಾಲನಾ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ
ಪಡೆಕನೂರು ಗ್ರಾಮದಲ್ಲಿ ಸಿಡಿಲ ದಿಂದ ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ
ವಿಪರಿತ ಮಳೆ, ಗಾಳಿ, ಸಿಡಿಲುನಿಂದ
ತಾಲೂಕಿನಲ್ಲಿ ಬಹಳಷ್ಟು ರೈತರಿಗೆ
ಹಾನಿಯಾಗಿದೆ.
ವರದಿ : ಮಹಿಬೂಬ್ ಗುಂತಕಲ್