ಭಾವಪೂರ್ಣ ಶ್ರದ್ದಾಂಜಲಿ 🙏🌹
ಶ್ರೀ ವೇ .ಬಸಯ್ಯ. ಗು .ಹಿರೇಮಠ
ಮರಣ 02-05-2025 ಮಾಜಿ ಬಂದಿಖಾನೆ ಅದ್ಯಕ್ಷರು ಗುಲ್ಬರ್ಗ.
ಮತ್ತು ಮಾಜಿ ಗ್ರಾಮ ಪಂ ಸದಸ್ಯರು ಕರಜಗಿ ,ಮಾಜಿ ತಾಲೂಕಾ ಔಷಧಿ ವ್ಯಾಪಾರಿಗಳ ಸಂಘದ ಅದ್ಯಕ್ಷರು.
ಅಂತಿಮ ಸಂಸ್ಕಾರ ದಿನಾಂಕ 03-05-25 ರಂದು ಬೆಳಗ್ಗೆ 10 ಗಂಟೆಗೆ ಸ್ವಗ್ರಾಮದ ಕರಜಗಿಯ ತೋಟದಲ್ಲಿ.