ಗೌರವ ಡಾಕ್ಟರೇಟ್ ಪದವಿ ಪಡೆದ ಹಣಮಂತರಾವ್ ಗೌಡಗಾoವ್ಕರ್

ಹುಮ್ನಾಬಾದ : ಪಟ್ಟಣದ ಆತ್ಮೀಯರಿಗೆ ಸಂತೋಷದ ವಿಷಯವನ್ನು ತಿಳಿಯಪಡಿಸುವುದೇನೆಂದರೆ ತಾಳಮಡಗಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಹಣಮಂತರಾವ ಗೌಡಗಾoವ್ಕರ ಇವರಿಗೆ ತೋಲಸಾ ಮೆಕ್ಸಿಕೋ ವಿಶ್ವವಿದ್ಯಾಲಯದ ವತಿಯಿಂದ ಅವರ ನಿರಂತರ ಶೈಕ್ಷಣಿಕ ಸಾಮಾಜಿಕ ಹಾಗೂ ಧಾರ್ಮಿಕ ವಲಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಕ್ಕಾಗಿ ವಿಶ್ವವಿದ್ಯಾಲಯವು ಅವರನ್ನು ಗುರುತಿಸಿ ಮಹಾರಾಷ್ಟ್ರದ ನಾಸಿಕ ನಲ್ಲಿರುವ ಈ ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಿರುತ್ತಾರೆ ಆ ನಿಮಿತ್ಯ ಆತ್ಮೀಯ ಸ್ನೇಹಿತರ ಬಳಗದ ವತಿಯಿಂದ ವಿಶೇಷವಾಗಿ ಬಾಲಾಜಿ ಸರ್ಕಲ್ ನಲ್ಲಿ ಬರುವ ವ್ಯಾಪಾರಸ್ಥರ ವತಿಯಿಂದ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ವಿರಪಣ್ಣ ಕಲಬುರ್ಗಿ, ವೀರಯ್ಯ ಸ್ವಾಮಿ , ಭೀಮರಾವ್ ಕುಲಕರ್ಣಿ ,ರವಿಕುಮಾರ್ ಪರಂಶೆಟ್ಟಿ ಹಾಗೂ ಬಳಗದವರಿಂದ ಸನ್ಮಾನಿಸಲಾಯಿತು.

error: Content is protected !!