ಸವಳು ಓಪನ್ ಆಗಿ ತುಂಬಿಕೊಂಡು ಬರುವದರಿಂದ ಸಾರ್ವಜನಿಕರಿಗೆ ಬೈಕ್ ಸವಾರರಿಗೆ ತೊಂದರೆ

ಕಾಳಗಿ ತಾಲೂಕಿನ ಕುಡಹಳ್ಳಿ, ಕೊರವಿ, ಬಿರನಳ್ಳಿ, ಕೊಡ್ಲಿ, ಹೊಸಳ್ಳಿ, ಸೂಗೂರು, ಅನೇಕ ಗ್ರಾಮಗಳಲ್ಲಿ ಟಿಪ್ಪರಗಳಲ್ಲಿ ಸವಳು ತುಂಬಿಕೊಂಡು ಬರುವದರಿಂದ ಬೈಕ್ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಬಹಳ ತೊಂದ್ರೆ ಆಗುತ್ತಿದೆ ಬೈಕ್ ಮೇಲೆ ಜನರಿಗೆ ಹೋಗುವಾಗ ಟಿಪ್ಪರ ಗಳಲ್ಲಿನ ಹಳ್ಳಗಳು ಜನರ ಮೇಲೆ ಬೀಳುತ್ತಾ ಇದ್ರು ಕೂಡ ತೀರಿಗಿ ನೋಡುವದಿಲ್ಲ ಹಾಗೂ ಸ್ಪೀಡ್ ಆಗಿ ಹೋಗುತ್ತಾರೆ ಮೇಲೆ ಯಾವದೇ ತಡಪಲ್ ಹಾಕಿಕೊಂಡು ಬರುವದಿಲ್ಲ ಹೀಗಾಗಿ ಜನರಿಗೆ ಹಾಗೂ ಸವಳು ಧೂಳು ಕಣ್ಣಲ್ಲಿ ಬಿದ್ದು ಬೈಕ್ ಸವಾರರಿಗೆ ಬಹಳ ತೊಂದ್ರೆ ಆಗುತ್ತಿದೆ ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.

ವರದಿ ರಮೇಶ್ ಎಸ್ ಕುಡಹಳ್ಳಿ

error: Content is protected !!