ರಾಮಗೀರಿ ಮಹಾರಾಜ ವಿರುದ್ಧ ಕ್ರಮಕ್ಕೆ ಮುಸ್ಲಿಂ ಜಮಾತ್ ಹುಕ್ಕೇರಿ ಆಗ್ರಹ 

15/08/2024 ರಂದು ಮಹಾರಾಷ್ಟ್ರ ರಾಜ್ಯದ ಅಹ್ಮದ ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಮಗೀರಿ ಮಹಾರಾಜ ಇಸ್ಲಾಂ ಧರ್ಮ ಪ್ರವಾದಿ ಮೊಹ್ಮದ ಪೈಗಂಬರ ರವರ ಬಗ್ಗೆ ಅವಹೇಳನಕಾರಿ ಪದಬಳಕೆ ಮಾಡಿ ಅವಮಾನ ಮಾಡಿದ್ದು ಇರುತ್ತದೆ.

ಪೈಗಂಬರ ಇವರ ಬಗ್ಗೆ ಅವಹೇಳನಕಾರಿ ಪದಬಳಕೆ ಮಾಡಿರುವುದರಿಂದ ಇಸ್ಲಾಂ ಧರ್ಮ ಅನುಯಾಯಿಗಳಾದ ನಾವು ಸಾಮೂಹಿಕವಾಗಿ ಖಂಡಿಸುತ್ತೇವೆ ಇಸ್ಲಾಂ ಧರ್ಮದ ಮೊಹ್ಮದ ಪೈಗಂಬರ ಇವರ ಬಗ್ಗೆ ಸಾಕಷ್ಟು ಅವಹೇಳನಕಾರಿ ಹೇಳಿಕೆ ಮತ್ತು ಪದಬಳಕೆ ಆಗುತ್ತಿದ್ದು ಅದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ ಇತ್ತಿಚ್ಚಿಗೆ ಮಹಾರಾಷ್ಟ್ರ ರಾಜ್ಯದ ಅಹ್ಮದ ನಗರದಲ್ಲಿ ರಾಮಗೀರಿ ಮಹಾರಾಜ ಅವಹೇಳನಕಾರಿ ಪದ ಬಳಕೆಯಿಂದ ಇಸ್ಲಾಂ ಧರ್ಮ ಮುಸ್ಲಿಂ ಸಮುದಾಯಕ್ಕೆ ಮಾನಸಿಕವಾಗಿ ಸಾಮಾಜಿಕವಾಗಿ ನೊವು ಉಂಟಾಗಿದ್ದು ಇದರಿಂದ ಹುಕ್ಕೇರಿ ಮುಸ್ಲಿಂ ಸಮುದಾಯದ 11 ಜಮಾತವು ಸಂಪೂರ್ಣವಾಗಿ ಖಂಡಿಸುತ್ತೇವೆಂದು

ರಾಮಗೀರಿ ಮಹಾರಾಜ ವಿರುದ್ಧ ಕಠಿಣ ಕ್ರಮ ಕೈಗೋಳ್ಳಬೇಕು ಎಂದು ಹುಕ್ಕೇರಿ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.

 

ವರದಿ : ಸದಾನಂದ ಎಂ.ಹೆಚ್