ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ 39 ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇಮಕಾತಿ ಪತ್ರವನ್ನು ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರರವರು ರಾಜ್ಯ ಕಾರ್ಯಾಲಯ ಬೆಂಗಳೂರಿನ ಜಗನ್ನಾಥ್ ಭವನದಲ್ಲಿ ಜರುಗಿದ ನೂತನ ಜಿಲ್ಲಾಧ್ಯಕ್ಷರ ಅಭಿನಂದನೆ ಹಾಗೂ ವಿಶೇಷ ಸಭೆಯಲ್ಲಿ ನೀಡಿ ಸನ್ಮಾನಿಸಿ ಮುಂದಿನ ಒಂದು ಅವಧಿಗೆ ಜಿಲ್ಲೆಯಲ್ಲಿ ಸಂಘಟನೆಯನ್ನು
ಗಟ್ಟಿಗೊಳಿಸಲು ಸೂಚಿಸದರು.
