ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಪ್ರಕಾಶ್ ಮಾದೇವ ವಕರೆ ರವರ ಹೊಲದಲ್ಲಿ 40ಅಡಿ ಆಳದ ತೆರೆದ ಬಾವಿಯಲಿ ಬಿದಿರುವ ನರಿಯನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ಚಿಕೋಡಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರು ಬಾವಿಯಲಿ ಬಿದಿರು ನಾರಿಯನು ರಕ್ಷಣ್ ಉಪಕರಣಗಳ ಮೂಲಕ 40 ನಿಮಿಷ ಕಾರ್ಯಚರಣೆ ಮಾಡಿ ಜೀವಂತವಾಗಿ ಹೊರ ತೆಗೆದು ಅರಣ್ಯಕೆ ಬಿಡಲಾಯಿತು ಅಗ್ನಿಶಾಮಕ್ ಸಿಬ್ಬಂದಿ
ಆನಂದ ಮಾದರ
ಟಿ. ಬಿ ಪರೀಟ್
ಮಲ್ಲಿಕಾರ್ಜುನ ಕುಂಬಾರ
ಅಕ್ಷಯ್ ಅರಗೆ
ವಿನೋದ ನಿಕ್ಕಮ್
ಈರಯ್ಯ ಹಿರೇಮಠ
ಬಾಬು ಗೌರಜ್ ಅರಣ್ಯ ಇಲಾಖೆ ಸಿಬ್ಬಂದಿ
ಅಡಿವೆಪ್ಪ ಪಾಟೀಲ್ ಬಿಟ್ ಫಾರೆಸ್ಟರ್
ಅರಣ್ಯ ವೀಕ್ಷಕರು ಬೀರಪ್ಪ ಮತ್ತು ಬರಮು ಉಪಸ್ಥಿತರಿದ್ದರು