ಕಾಳಗಿ : ಸಂವಿಧಾನ ಶಿಲ್ಪಿ ಭಾರತ ರತ್ನ ಅಂಬೇಡ್ಕರ್ ರವರ 69ಮಹಾಪರಿನಿರ್ವಹಣ ದಿನದ ಅಂಗವಾಗಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ದಲಿತ್ ಸೇನೆ ತಾಲೂಕ್ ಸಮಿತಿ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು ಈ ಸಂಧರ್ಭ ದಲ್ಲಿ ದಲಿತ್ ಸೇನೆ ತಾಲೂಕ್ ಅಧ್ಯಕ್ಷರು ಖತಲಪ್ಪ ಅಂಕನ್ ಮಾರುತಿ ತೆಗಲತಿಪ್ಪಿ, ರಮೇಶ್ ದೇವನಕಾರ್, ಖಾಲಿದ್ ಖುರೀಶ್, ಇಸ್ಮಯಿಲ್ ಪಟೇಲ್ ಮಂಜು ದಂಡಿನ ಅನೇಕರು ಉಪಸ್ಥಿತರಿದ್ದರು
