10 ಕಿ.ಮೀ ಓಟಕ್ಕೆ ಅರಣ್ಯ ಸಚಿವ ಶ್ರೀ ಈಶ್ವರ ಖಂಡ್ರೆ ಅವರಿಂದ ಚಾಲನೆ!

ವಿಜಯಪುರದಲ್ಲಿ ಅರಣ್ಯ ನಿರ್ಮಾಣದ ಪಯಣ ನಿರಂತರ
ಕಳೆದ 10 ವರ್ಷಗಳಲ್ಲಿ 1.5 ಕೋಟಿಗಿಂತ ಹೆಚ್ಚು ಗಿಡಗಳು ಇಂದು ಬಸವನಾಡಿನ ಶ್ವಾಸಕೋಶವಾಗಿ ಅರಳಿವೆ.

ಅರಣ್ಯ ಸಚಿವರ ಆಗಮನ ಕಾರ್ಯಕ್ರಮಕ್ಕೆ ಸಂತಸ, ಚೈತನ್ಯ ಮತ್ತು ಹೊಸ ಉತ್ಸಾಹ ತುಂಬಿದೆ.

ವರದಿ,: ಅಜೀಜ ಪಠಾಣ.

error: Content is protected !!