ಹುಮ್ನಾಬಾದ: ಗುಲ್ಬರ್ಗ ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆಯುತ್ತಿರುವ ಹುಮ್ನಾಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಬ್ಬರು ವಿದ್ಯಾರ್ಥಿನಿಯರು ಯೂನಿವರ್ಸಿಟಿ ರ್ಯಾಂಕ್ , ರಾಣಿ ಎಂಬ ವಿದ್ಯಾರ್ಥಿನಿಯು ಮೂರನೇ ಹಾಗೂ ಪ್ರಿಯಾಂಕ ಎಂಬ ವಿದ್ಯಾರ್ಥಿನಿಯರ ಐದನೇ ರ್ಯಾಂಕ್ ಪಡೆದಿದ್ದಾರೆ, ಕಾಲೇಜಿನ ಪ್ರಾಂಶುಪಾಲರಾದ ಡಾ. ಅಪರ್ಣ ಶೆಟ್ಟಿ, ಅರ್ಥಶಾಸ್ತ್ರ ಮುಖ್ಯಸ್ಥರು, ಹಾಗೂ ಸಹಾಯಕ ಪ್ರಾಧ್ಯಾಪಕರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.