ಮಾದಕ ವ್ಯಸನ ಜಾಗೃತಿಗಾಗಿ ಅರಸ್ತಾನ ಆಡಳಿತ ಸಮಿತಿ ನಿಯೊಗ ಇನೋಳಿ ಶಾಲೆಗೆ ಭೇಟಿ:

ಸಮೂಹದಲ್ಲಿ ವ್ಯಾಪಕವಾಗಿರುವ ಮಾದಕ ವ್ಯಸನ ಕ್ಕೆ ಬಲಿಯಾಗುತ್ತಿರುವ ವಿಧ್ಯಾರ್ಥಿಗಳಿಗೆ ಮಾದಕ ವ್ಯಸನ ವಿರುದ್ಧ ಜಾಗೃತಿ ಅಭಿಯಾನ ನಡೆಸಿ ವಿಧ್ಯಾರ್ಥಿಗಳಿಗೆ ಉತ್ತಮ ಸಲಹೆ ನೀಡಬೇಕೆಂದು ಸರಕಾರಿ ಪ್ರೌಢ ಶಾಲೆ ಇನೋಳಿ ಶಾಲೆಗೆ ಭೇಟಿ ನೀಡಿ ಅರಸ್ತಾನ ಅಲ್-ಮುಬಾರಕ್ ಜುಮಾ ಮಸ್ಜಿದ್ ಖತೀಬರಾದ ಮುಹಮ್ಮದ್ ಶಫೀಕ್ ಅಲ್-ಫಾಳಿಲ್ ಕೌಸರಿ ಕುಕ್ಕಾಜೆ ಜಮಾಅತ್ ಅಧ್ಯಕ್ಷರಾದ ಎಂ.ಪಿ ಅಬ್ದುರ್ರಹ್ಮಾನ್ ಹಯಾತುಲ್ ಇಸ್ಲಾಂ ಮದ್ರಸ ಅರಸ್ತಾನ ಪ್ರಧಾನ ಅಧ್ಯಾಪಕರಾದ ಶಹೀರ್ ಎಂ.ಎಸ್ ಅಲ್-ಫಾಳಿಲ್ ಕೌಸರಿ ಉಪಾಧ್ಯಕ್ಷರಾದ ಯಹ್ಯಾ ಅರಸ್ತಾನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅರಸ್ತಾನ ಮನವಿ ಸಲ್ಲಿಸಿದ್ದರು.