ರೈತರು ಪಕ್ಷಾತೀತವಾಗಿ ಮತ ಚಲಾಯಿಸಿದ ರೈತ ಬಾಂಧವರಿಗೆ ಸದಾ ಚಿರಋಣಿ ಮೋಹನ್ಎಸ್ ಚಿನ್ನ

ಕಾಳಗಿ ತಾಲೂಕಿನ ಕೊಡದೂರ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸುಸೈಟಿ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಜಂಟಿ ಯಾಗಿ ಚುನಾವಣೆ ನಡೆದಿದ್ದು ಆದರೆ ಸ್ವತಂತ್ರ ಪಕ್ಷದಿಂದಎರಡು ಅಭ್ಯರ್ಥಿಗಳ ಸ್ಪರ್ಧೆ ಮಾಡಿದ್ದಾರೆ ಆದರೆ ಅತಿ ಕಡಿಮೆ ಮತದಿಂದ 17ಮತ್ತು 24ಮತಗಳ ಅಂತರದಿಂದ ಪರಭಾಗೊಂಡಿದ್ದಾರೆ ಇದಕ್ಕೆ ಇದಕ್ಕೆ ರೈತ ಮತಬಾಂಧವರು ಪಕ್ಷಾತೀತವಾಗಿ ಅಭ್ಯರ್ಥಿಗಳಾದ ಸಂಬಣ್ಣ ತಂದೆ ಬಸಪ್ಪ ಚಿನ್ನ ಹಾಗೂ ಶರಣಪ್ಪ ತಂದೆ ಬಸವರಾಜ್ ನಾಗೂರ್ ಗೆಲುವಿನ ಮಟ್ಟಲು ಮೆಟ್ಟಲುವರೆಗೆ ತಂದಿದ್ದಕ್ಕೆ ಸಮಸ್ತ ಮಳಗಿ ಹಾಗೂ ಸಾಲೋಳ್ಳಿ, ಕೊಡದೂರ್ ಗ್ರಾಮದ ರೈತ ಪಕ್ಷತೀತವಾಗಿ ಮತ ಚಲಾಯಿಸಿದ ರೈತ ಬಾಂಧವರಿಗೆ ನಾನು ಸದಾ ಪ್ರೀತಿ-ವಿಶ್ವಾಸ ಚಿರಋಣಿ ಯಾಗಿರುತ್ತೇನೆ ಎಂದು
ಮೋಹನ್ ಎಸ್ ಚಿನ್ನ ರೈತ ಮುಖಂಡರು ಕೊಡದೂರ್ ಅಭಿನಂದನೆ ಸಲ್ಲಿಸಿದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!