ಕಲಬುರಗಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ರಾಜಕುಮಾರ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಮತ್ತು ಸಂಘ (ರಿ )ರಾಜಾಪುರ ಕಲಬುರಗಿ ವತಿಯಿಂದ ಸೆಪ್ಟೆಂಬರ್ 28ರವಿವಾರ ದಂದು ರಂಗಾಯಣ ಸಮಾಭಾವನದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾಧಕ ಶಿಕ್ಷಕರಿಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕರ ಪ್ರಶಸ್ತಿ ಸಮಾಜ ಸೇವಕರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ಹಾಗೂ ವಿದ್ಯಾರ್ಥಿಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯಮಟ್ಟದ ಆದರ್ಶ ಶಿಕ್ಷಕರ ಪ್ರಶಸ್ತಿಗೆ ಡಾಕ್ಟರ್ ದಯಾನಂದ್ ಎಸ್,ಬಸವಪಟ್ಟಣ,ಡಾ ವಿಜಯಕುಮಾರ್ ಶರಣಪ್ಪ. ಡಾ ನಾಗರತ್ನ ಎಸ್ ಮಹಾನಂದ ವಿ. ಗಡ್ಡದ, ಶ್ರೀದೇವಿ ಎಸ್ ಪಾಟೀಲ್,ಸಂಗೀತ ಎ ಉಪ್ಪಿನ್ (ಎಲ್ಲರು ಕಲಬುರ್ಗಿ )ಶಾಹಾನಾಬೇಗಂ (ರಾಯಚೂರ)ಕುಮಾರಿ ವಿದ್ಯಾ ಎಲ್ಲ, ಅಯ್ಯಳ್ಕರ್ ವಿದ್ಯಾಶ್ರೀ ಎಸ್ ರಾಠೋಡ,(ವಿಜಯಪುರ)ಮಾಣಿಕಪ್ಪ ಹೆಚ್, ಚಿಂಚೋಳಿ (ಬೀದರ್ )ಪರಶುರಾಮ್ ಡಿ ಬಿರಾದಾರ್ (ಕಲಬುರ್ಗಿ )ಭೀರು ಎಸ್ ಪೂಜಾರಿ (ವಿಜಯಪುರ್ )ಆಯ್ಕೆಗೊಂಡಿದ್ದಾರೆ,ಸಮಾಜ ಸೇವಾರತ್ನ ಪ್ರಶಸ್ತಿ ಕಿರಣ್ಕುಮಾರ್ ಕಲಬುರ್ಗಿ ಗುಂಡಪ್ಪ ಏನ್, ಲಾಲಪ್ಪ ಎಸ್, ಶಿವಪ್ರಕಾಶ, ಚಿಂಚೋಳಿ ಸಂತೋಷ ಮಾಳಗಿ ಹೊಸಳ್ಳಿ (ಕಾಳಗಿ )ಆಯ್ಕೆಗೊಂಡಿದ್ದಾರೆ ಸುರೇಶ ಎಂ ತೆಗಲತಿಪ್ಪಿ,
ಆದರ್ಶ ವಿದ್ಯಾರ್ಥಿ ಪ್ರಶಸ್ತಿಗೆ ಕುಮಾರಿ ಸವಿತ್ರಾಹುಲೆಪ್ಪ ಗಾರಂಪಳ್ಳಿ (ಚಿಂಚೋಳಿ)ಆಯ್ಕೆಗೊಂಡಿದ್ದಾರೆ
ಸಂಘದ ಅಧ್ಯಕ್ಷ ಪ್ರೊ ರಮೇಶ್ ಬಿ. ಯಾಳಕಿ ಕಾರ್ಯದರ್ಶಿ ಯಲ್ಲಾಲಿಂಗ ದಂಡಿನ ತಿಳಿಸಿದ್ದಾರೆ.
ವರದಿ : ರಮೇಶ್ ಎಸ್ ಕುಡಹಳ್ಳಿ