ಬೆಂಗಳೂರು : ಪಾಪ ನವವಿವಾಹಿತೆ ಮಹಿಳೆ ಭೂಮಿಕಾ ಸ್ನಾನಕ್ಕೆ ಅಂಥಾ ಹೋಗಿದ್ದ ವೇಳೆ ಗ್ಯಾಸ್ ಗೀಸರ್ ನಿಂದ ಉಂಟಾದ #ಕಾರ್ಬನ್ #ಮಾನಾಕ್ಸೈಡ್ #ಅನಿಲ ಸೋರಿಕೆ ಆಗಿ 24 ವರ್ಷದ ಭೂಮಿಕಾ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಹೌದು ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.
ಇಂತಹ ಅವಘಡಗಳು ತಪ್ಪಿಸಲು ಸಾರ್ವಜನಿಕರು ಎಚ್ಚತುಕೊಳ್ಳಬೇಕಾಗಿದೆ.
ಗ್ಯಾಸ್ ಗೀಸರ್ ಗಳನ್ನು ಸ್ನಾನ ದ ಕೊನೆಯ ಒಳಗೆ ಅಳವಡಿಸುವ ಬದಲು ಸುರಕ್ಷಿತಯಿಂದ ಹೊರಗೆ ಅಳವಡಿಸಬೇಕಾಗಿ ತಮ್ಮಲ್ಲಿ ವಿನಂತಿ.
ಇನ್ನೂ ಈ ಘಟನೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಮುಬಾರಕ್ ಎಸ್
