ಯರಗೋಳ ಟೋಲ್ ಮುಂದೆ ಬೈಪಾಸ್ ರಸ್ತೆ ನಸುಕ್ಕಿನ ಜಾಗದಲ್ಲಿ ಯಾದಗಿರಿಯಿಂದ ಕಲ್ಬುರ್ಗಿ ಕಡೆ ಹೊರಟಿದ್ದು.
ಕೋಳಿ ಸಾಗಿಸುವ ವಾಹನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಮತ್ತು ಮಾಲಿಕನಿಗೆ ತಲೆ ಬುರುಡೆ ಬಿಟ್ಟಿದೆ.
ಅಂಬುಲೆನ್ಸ್ ಮೂಲಕ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇವರು ಮೂಲತಃ ಯಾದಗಿರಿ ಜಿಲ್ಲೆಯವರು ಎಂದು ತಿಳಿದು ಬಂದಿದೆ.
