ಕುಡಹಳ್ಳಿ ಗ್ರಾಮದಲ್ಲಿ ಪೋಲಿಯೋ ಲಸಿಕೆ ಅಭಿಯಾನ

ಕಾಳಗಿ : ತಾಲೂಕಿನ ಕುಡಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೇಂಬರ್ 21 ಭಾನುವಾರ ಪೋಲಿಯೋ ಮುಕ್ತ ಭಾರತದ ಅಂಗವಾಗಿ ಭಾರತ ಸರಕಾರದ ವತಿಯಿಂದ ಪ್ರತಿ ವರ್ಷ ನಡೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು,
ಈ ಸಂಧರ್ಭದಲ್ಲಿ ಕುಡಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತರಾದ ಮಾಲಾಶ್ರೀ ಸುಭಾಷ್ ಚಂದ್ರ ಭಾಗ, ನಾಗಮ್ಮ ನಾಗೇಂದ್ರಪ್ಪಾ ಬಡಿಗೇರ ಆಶಾ ಕಾರ್ಯಕರ್ತೆ ಶಂಕ್ರಮ್ಮ ಎಸ್ ನೀಲನೋರ್ ಅಡುಗೆ ಸಹಾಯಕಿ ಗಂಗಮ್ಮ ಚನ್ನಪ್ಪ ಮಡಿವಾಳ್ ಭಾಗ್ಯಶ್ರೀ ರುದ್ರಶೆಟ್ಟಿ ಭಾಗ ಹಾಗೂ ಮಕ್ಕಳು ಪೋಷಕರು ಉಪಸ್ಥಿತರಿದ್ದರು.

ವರದಿ : ರಮೇಶ್ ಕುಡಹಳ್ಳಿ

error: Content is protected !!