ಹುಕ್ಕೇರಿ : ತಾಲೂಕು ಆಸ್ಪತ್ರೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಮಾನ್ಯ ಸಿಡಿಪಿಒ ಸರ್ ಹೊಳೆಪ್ಪ ಎಚ್ ಹಾಗೂ ಎಸಿಡಿಪಿಒ ಶ್ರೀಮತಿ. ಕಮಲಾ ಹೀರೆಮಠ ವಲಯದ ಮೇಲ್ವಿಚಾರಕಿ ಶ್ರೀಮತಿ.ಶೈಲಾ ಪಾಟೀಲ್ ಆರೋಗ್ಯ ಇಲಾಖೆಯ ಬಿಎಚ್ಓ ಶ್ರೀಮತಿ . ಮಹಾದೇವಿ ಜಯಂತಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಸಾವ೯ಜನಿಕರು ಹಾಜರಿದ್ದು ಕಾಯ೯ಕ್ರಮ ಯಶಸ್ವಿಯಾಗಿ ನೇರವೇರಿತು ಚಿಕ್ಕ್ ಮಕ್ಕಳಿಗೆ ಪೋಲಿಯೋ ಲಸಿಕೆ ಯನ್ನು ನೀಡಲಾಯಿತು ಪೋಲಿಯೋ ಅನ್ನು ಭಾರತ್ ದೇಶದಲ್ಲಿ 5ವರ್ಷ್ದೊಳಗಿನ ಮಕ್ಕಳಿಗೆ ಪೋಲಿಯೋ ನಿರ್ಮೂಲನ ಮಾಡಲು ಭಾರತ್ ಸರ್ಕಾರವು 1995 ರಲ್ಲಿ ಪ್ರಾರಂಭಿಸಿ ಒಂದು ಬೃಹತ್ ಲಸಿಕೆ ಅಭಿಯಾನ ಆಗಿದ್ದು ಪೋಲಿಯೋ ಹನಿಗಳನ್ನು ನೀಡಲಾಗುವದು ಇದು ವೈರಸ್ ಹರಾಡುವುದನ್ನು ತಡೆಯುಲ್ಲಿ ದೇಶವನ್ನು ಪೋಲಿಯೋ ಮುಕ್ತ ಗೊಳಿಸಲ್ಲು ಸಹಾಯಮಾಡಿದೆ ಇದು ವಿಶ್ವ ಅರೋಗ್ಯ ಸಂಸ್ಥೆ ಯ ಜಾಗತಿಕ ಅಭಿಯಾನದ ಭಾಗವಾಗಿತು. ಅದರಂತೆ 2014 ರಲ್ಲಿ ಪೋಲಿಯೋ ಮುಕ್ತ ರಾಷ್ಟ್ರ ವೆಂದು ಘೋಸಿಸಲ್ಪಟಿತು ಮೌಖಿಕ ಪೋಲಿಯೋ ಲಸಿಕೆ (opv) ಅನ್ನು ಹನಿಗಳ ರೋಪದಲ್ಲಿ ನೀಡಲಾಗುವದು ಇದರ ಕಾರ್ಯವನ್ನು ಆಶಾ ಕಾರ್ಯಕರ್ತರು ಮತ್ತು ಸಮುದಾಯದ ಸದಸ್ಯರು ಲಸಿಕೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ವರದಿ : ಸದಾನಂದ ಎಂ
