ಬೀದರ್ ಗುಲ್ಬರ್ಗ ಹೋಗುವ ರಾಜ್ಯ ಹೆದ್ದಾರಿ ಹಳ್ಳಿಖೇಡ ಕೆ ವಾಡಿ ಗ್ರಾಮದ ಸಮೀಪ ರಾತ್ರಿ CNG ಗ್ಯಾಸ್ ಸಿಲೆಂಡರ್ ತುಂಬಿಕೊಂಡು ಹೋಗುತ್ತಿರುವ ಲಾರಿಯಲಿಯ ಸಿಲೆಂಡರ್ ಗ್ಯಾಸ್ ಲಿಕ್ಕೆಜ ಆಗಿ ದೊಡ್ಡ ಶಬ್ದ ಉಂಟಾಗಿ ಭಯದ ವಾತಾವರಣ ಸೃಷ್ಟಿಯಾಯಿತು ಗ್ರಾಮದ ಜನರೆಲ್ಲರೂ ಭಯಗೊಂಡು ಗ್ರಾಮ ಬಿಟ್ಟು ಬೆಟ್ಟಗುಡ್ಡದ ಕಡೆ ಓಟ ಮಾಡಿದರು. ಎಲ್ಲವು ಶಾಂತವಾದ ಬಳಿಕ ಎಲ್ಲ ಗ್ರಾಮಸ್ಥರು ಗ್ರಾಮದಲ್ಲಿ ಮತ್ತೆ ಬಂದರು ಎಂದು ತಿಳಿದು ಬಂದಿದೆ.ಎಲ್ಲಾ ಕಡೆ ಗ್ಯಾಸ್ ಹೊಗೆ ಆವರಿಸಿ ಗ್ರಾಮಸ್ಥರ ಹಾಗೂ ರಾಜ್ಯ ಹೆದ್ದಾರಿ ಮೇಲೆ ಓಡಾಡುವ ವಾಹನಗಳ ಸವಾರರು ಕೆಲ ಕಾಲ ಆತಂಕ ಸೃಷ್ಟಿಯಾಗಿ. ದೊಡ್ಡ ಅನಾಹುತ ತಪ್ಪಿದಂತಾಗಿದೆ.ನಂತರ ಅಗ್ನಿಶಾಮಕ ದಳದವರು ಬಂದಮೇಲೆ ಎಲ್ಲ ಸರಿಯಿತ್ತು ಎಂದು ಗ್ರಾಮಸ್ಥರು ತಿಳಿಸಿದರು.
ವರದಿ. ಶೀಮಂತರಾವ ಇಂಚುರೆ.