ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಗೆ ಅವಮಾನ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ

ಘಟಪ್ರಭಾ: ಬೆಳಗಾವಿ ನಗರದ ಮಚ್ಚೆಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಗೆ ಕಪ್ಪು ಬಣ್ಣ ಎರಚಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಘಟಕ ವತಿಯಿಂದ ಘಟಪ್ರಭಾ ನಗರದ ಮೃತ್ಯುಂಜಯ ವೃತ್ತದಲ್ಲಿ ಘಟಪ್ರಭಾ ಪೊಲೀಸ್ ಇನ್ಸಪೆಕ್ಟರ್ ಹೆಚ್.ಡಿ ಮುಲ್ಲಾ ಅವರ ಮುಖಾಂತರ ಬೆಳಗಾವಿ ನಗರ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗೋಕಾಕ , ಮೂಡಲಗಿ ತಾಲೂಕಾ ಅಧ್ಯಕ್ಷ ಡಾ.ಕೆಂಪಣ್ಣ ಚೌಕಶಿ,ಉಸ್ತುವಾರಿ ಅಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಉಪಾಧ್ಯಕ್ಷ ಅಪ್ಪಾಸಾಬ ಮುಲ್ಲಾ,ತಾಲೂಕಾ ಸಂಚಾಲಕ ಕೃಷ್ಣ ಬಂಡಿವಡ್ಡರ,ಪ್ರಧಾನ ಕಾರ್ಯದರ್ಶಿ ರೆಹಮಾನ್ ಮೊಕಾಶಿ,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಮಹಾಜನ,ಸುಧೀರ ಜೋಡಟ್ಟಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಂಜು ಯಕ್ಷಂಬಿ, ತಾಲೂಕ ಸಂಚಾಲಕ ಸಂಚಾಲಕ ರವಿ ನಾವಿ,ಕೆಂಪಯ್ಯ ಪುರಾಣಿಕ,ಸಿದ್ದಪ್ಪ ತಳಗೇರಿ,ರಾಘು ಕುಡ್ಡೆಮ್ಮೆ,ಶಶಿ ಚೌಕಶಿ, ಕೃಷ್ಣಾ ಗಂಡವ್ವಗೋಳ,ಪಿಂಟು ದುಮ್ಮಣ್ಣವರ,ಸುರೇಶ್ ಚಿಗಡೂಳಿ ಸೇರಿದಂತೆ ಅನೇಕರು ಉಪ್ಥಿತರಿದ್ದರು.

ವರದಿ : ಸದಾನಂದ ಎಮ್

error: Content is protected !!