—————————-
“ಅಂಜುಮನ್ -ಖಜಾಯತ್ ಕರ್ನಾಟಕ ಕಲ್ಬುರ್ಗಿ ಯ ಪದಾಧಿಕಾರಿಗಳ ನೇಮಕ
ದಿನಾಂಕ 17-02-2026ರಂದು ಶ್ರೀ ಖಾಜಿ ಮೊಹಮ್ಮದ್ ಹಮೀದ್ಅಲಿ ಸಿದ್ದಿಕಿ ಸದರ್ ಖಾಜಿ ರಾಯಚೂರು ಇವರು ಸಭೆಯ ಗೌರವ ಅಧ್ಯಕ್ಷತೆಯನ್ನು ವಹಿಸಿದರು ಸದ್ರಿ ಯವರ ಅಧ್ಯಕ್ಷತೆ ಯಲ್ಲಿ ಅಂಜುಮನ್ -ಏ ಖಜಾಯತ್ ಕರ್ನಾಟಕ ಕಲ್ಬುರ್ಗಿ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕದ ಖಾಜಿ ಬಂದುಗಳ ಸಭೆ ಕರೆಯಲಾಗಿತ್ತು.ಖಾಜಿ ಮೌಲಾನ ಜಮೀರ್ ಆಹೆಮದ್ ಸದರ್ ಖಾಜಿ ಮುದ್ಗಲ್ ರವರು ಖಿರಾತ್, -ಏ ಕಲಾಂ ಪಠಣ ಮಾಡಿದರು, ನಂತರ ಖಾಜಿ ಸಿರಾಜುದ್ದಿನ್ ತಿರಂದಾಸ್ ಸದರ್ ಖಾಜಿ ರುಕ್ಮಪುರ ರವರು ನಾತೆ ಷರೀಫ್ ಹಾಡಿದರು. ನಂತರ ಸಭೆಯ ಅಧ್ಯಕ್ಷರ ಒಪ್ಪಿಗೆ ನಂತರ ಅಂಜುಮನ್ ನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಂಜುಮನ್ -ಏ -ಖಜಾಯತ್ ಕರ್ನಾಟಕ ದ ಅಧ್ಯಕ್ಷ ರನ್ನಾಗಿ ಶ್ರೀ ಖಾಜಿ ಮೊಹಮ್ಮದ್ ಆದಮ್ ಫಾರೂಖಿ ಸದರ್ ಖಾಜಿ ಕೆಂಭಾವಿ &ಹುಣಸಗಿ ರವರನ್ನು ಅಧ್ಯಕ್ಷರನ್ನಾಗಿ ಸಭೆ ಸರ್ವನು ಮತ ದಿಂದ ಅವಿರೋಧ ವಾಗಿ ಆಯ್ಕೆ ಮಾಡಲಾಯಿತು. ಅದರಂತೆ ಉಪಾಧ್ಯಕ್ಷರನ್ನಾಗಿ ಶ್ರೀ ಖಾಜಿ ಮಿರ್ ಇಬ್ರಾಹಿಂಅಲಿ ಸಾಬ್ ಸದರ್ ಖಾಜಿ ಗಂಗಾವತಿ ಹಾಗೂ ಸಯ್ಯದ್ ಗೌಸುದ್ದಿನ್ ಸಾಬ್ ಖಾಜಿ ಆಫ್ಜಲ್ಪುರ್ ಕಾರ್ಯದರ್ಶಿಯನ್ನು ಶ್ರೀಖಾಜಿ ಹಮೀದ್ ಫೈಸಲ್ ಸಿದ್ದಿಕಿ ಸದರ್ ಖಾಜಿ ಕಲ್ಬುರ್ಗಿ ಜಂಟಿ ಕಾರ್ಯದರ್ಶಿಯನ್ನಾಗಿ ಶ್ರೀಖಾಜಿ ಜಮೀರ್ ಆಹೆಮದ್
ಸದರ್ ಖಾಜಿ ಮುದ್ಗಲ್ ಹಾಗೂ ಖಜಾಂಚಿಯನ್ನಾಗಿ ಶ್ರೀ ಖಾಜಿ ಆಜಾಮ್ ಸಿದ್ದಿಕಿ ಸದರ್ ಖಾಜಿ ಚಿತ್ತಾಪುರ ಹಾಗೂ ಶ್ರೀ ಖಾಜಿ ಸಯ್ಯದ್ ಇಮ್ರಾನ್ ಸಾಬ್ ಸದರ್ ಖಾಜಿ ಆಳಂದ್ ಈ ಶುಭ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಂಜುಮನ್ ನ ಸದಸ್ಯರು ಖಾಜಿಗಳಾದ ಖಾಜಿ ಮುಕ್ರಮ ಸಾಬ್ ಖಾಜಿ ಗೋಗಿ, ಖಾಜಿ ಸಯ್ಯದ್ ಶಂಶಾಲಾಮ್ ಹುಸೈನಿ ಸದರ್ ಖಾಜಿ ಕೊಂಗಂಡಾ, ಖಾಜಿ ಶಂಶುದ್ದಿನ್ ಸಾಬ್ ಸದರ್ ಖಾಜಿ ಕೌತಾಲ್ ಖಾಜಿ ಆಸೀಫ ಜಿಲಾನಿ ಸದರ್ ಖಾಜಿ ದೇವದುರ್ಗ, ಖಾಜಿ ಅಬ್ದುಲ್ ಖಾಲೀಕ್ ಸದರ್ ಖಾಜಿ ಉತಕುರ್,ಖಾಜಿ ಹಾಫಿಜ್ ಮೊಹಮ್ಮದ್ ಯುನುಸ್ ಸಾಬ್ ಸದರ್ ಖಾಜಿ ಲಿಂಗಸಗೂರು ಉಪಸ್ಥಿತರಿದ್ದರು.
