ಯಮಕನಮರಡಿ
ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಅನುದಾನದಲ್ಲಿ ಸಚಿವರು ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಅವರು ಯಮಕನಮರಡಿ ಮತ ಕ್ಷೇತ್ರದಲ್ಲಿ ಬರುವ ಹೊಸ ಹೊಸೂರು ಗ್ರಾಮದಲ್ಲಿ ಅಂದಾಜು 1 ಕೋಟಿ ವೆಚ್ಚದ 5 ಶಾಲಾ ಕೊಠಡಿ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು,
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಜಂಗ್ಲಿ ಸಾಬ್ ಲಗಮಣ್ಣಾ ನಾಯಕ್ ಊರಿನ ಹಿರಿಯರಾದ ಗಂಗಪ್ಪ ವರಗ ಲಗಮಪ್ಪಾ ವರಗ ಮಾರುತಿ ಮಸ್ತಿ ಹನುಮಂತ ಮುದಗಣ್ಣವರ ಶ್ರೀಕಾಂತ್ ಕಮ್ಮಾರ್ ಫಕೀರಪ್ಪ ವರಗ ಬಸ್ಸು ನಾಯಿಕ ಶಿವಲಿಂಗ ಪೋಜೇರಿ ರಾಮ ಬರನಟ್ಟಿ ಮಲಿಕ್ ಮುಲ್ಲಾ ಬಸ್ಸು ಹಾಲಬಾಂವಿ ಸರ್ವ ಶಿಕ್ಷಣ ಸಿಬ್ಬಂದಿ ವರ್ಗದವರು ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಊರಿನ ಹಿರಿಯರು ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು
