ವಿಶ್ವ ಡೆಂಗ್ಯೂ ವಿರೋಧಿ ಮಾಸಾಚರಣೆ 2024 ಕಾಯ೯ಕ್ರಮವನ್ನು ಇಂದಿರಾಗಾಂಧಿ ವಸತಿ ಶಾಲೆ ಕಗಲಗೊಂಬ ದಲ್ಲಿ ಆಚರಿಸಲಾಯಿತು.
ಪ್ರಕಾಶ್ ಗುಜಲಿ ಮುಖ್ಯ ಗುರುಗಳು ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್ ಮದ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಡೆಂಗ್ಯೂ ರೋಗದ ಕುರಿತು ಆರೋಗ್ಯ ಶಿಕ್ಷಣ ನೀಡಿದರು.
RBSK ತಂಡದಿಂದ ಡಾ!! ಗಾಜಿ ಸರ್, ಡಾ!! ಜ್ಯೋತಿ ಶಿವನಾಯಕ, ತಂಡದವರಿಂದ ಆರೋಗ್ಯ ತಪಾಸಣೆ ಮಾಡಿ ಪ್ರಥಮ ಚಿಕಿತ್ಸೆ ನಿಡಲಾಯಿತು.
ವಸತಿ ಶಾಲೆಯ ಜೆ ಎನ್ ಬಾಡಗಿ ಶೃಶೃಶಕ ಅಧಿಕಾರಿಗಳು , ಗಿರೀಶ್ CHO, ಮುತ್ತುರಾಜ್ HIO, ಶಾಲಾ ಶಿಕ್ಷಕರು ಆಶಾ ಕಾಯ೯ಕತೆ೯ಯರು ಹಾಜರಿದ್ದರು,
ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿ ಪ್ರಥಮ ಚಿಕಿತ್ಸೆ ಹಾಗೂ ಆರೋಗ್ಯ ಶಿಕ್ಷಣ ನಿಡಲಾಯಿತು.
ವರದಿ : ಅಕ್ತಾರ್ ಹುಸೇನ್ ಆಫಗಾನ್