ಪ್ರತಿ ವರುಷ ದಂತೆ ಗುಡಸ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯ ನಿಮಿತ್ತವಾಗಿ ಬಿ ಆರ್ ಅಂಬೇಡ್ಕರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚತುರ್ಥಿ ಬಾರಿಗೆ ಕ್ರಿಕೆಟ್ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು ಈ ಪಂದ್ಯಾವಳಿಯನ್ನು ಮಾಜಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಸುರೇಶ ಅಣ್ಣಾ ತಳವಾರ ಅವರು ರಿಬ್ಬನ್ ಕಟ್ ಮಾಡಿ ಬ್ಯಾಟ್ ಬೀಸುವುದರ ಮುಖಾಂತರ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಪಂದ್ಯಾವಳಿಯು ನೆಪ ಮಾತ್ರ ನಾವೆಲ್ಲರೂ ಒಂದುಗೂಡಿ ಒಂದು ಸೌಹಾರ್ದಯುತ ಜೀವನ ನಡೆಸುವುದು ಮುಖ್ಯವಾಗಿದೆ, ಮತ್ತು ಮತ್ತು ಯಾವುದೇ ಸಣ್ಣ ಪುಟ್ಟ ವೈ ಮನಸ್ಸುಗಳನ್ನು ಮರೆತು ಒಂದಾಗಿ ಆಟ ಆಡಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಪ್ಪಣ್ಣ ಖಾತೆದಾರ ಮುತ್ತು ಕಾಂಬಳೆ,ಕೆಂಪಣ್ಣ ಕೆಂಪರಾಯಗೂಳ, ರಾಜು ಬಂಗಾರಿ ವಿಠ್ಠಲ ಬಂಗಾರಿ ಶಂಕರ ಶಮರಂತ ಮಂಜು ಕಾಮತ್, ಶಿವು ಕಾಳೆ,ಇದ್ದರು ಕಮಿಟಿಯ ಎಲ್ಲ ಸದಸ್ಯರು ಬಂದಂತ ಗೌರವಾನ್ವಿತರಿಗೆ ಸನ್ಮಾನಿಸಿ ಸತ್ಕರಿಸಿದರು ವಿಶಾಲ ಕೆಂಪರಾಯಗೋಲ್ ನಿರೂಪಿಸಿ ವಂದಿಸಿದರು
ಗುಡಸ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯ ನಿಮಿತ್ತವಾಗಿ ಬಿ ಆರ್ ಅಂಬೇಡ್ಕರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚತುರ್ಥಿ ಬಾರಿಗೆ ಕ್ರಿಕೆಟ್ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು ಈ ಪಂದ್ಯಾವಳಿಯನ್ನು ಮಾಜಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಸುರೇಶ ಅಣ್ಣಾ ತಳವಾರ ಅವರು ರಿಬ್ಬನ್ ಕಟ್ ಮಾಡಿ ಬ್ಯಾಟ್ ಬೀಸುವುದರ ಮುಖಾಂತರ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಪಂದ್ಯಾವಳಿಯು ನೆಪ ಮಾತ್ರ ನಾವೆಲ್ಲರೂ ಒಂದುಗೂಡಿ ಒಂದು ಸೌಹಾರ್ದಯುತ ಜೀವನ ನಡೆಸುವುದು ಮುಖ್ಯವಾಗಿದೆ, ಮತ್ತು ಮತ್ತು ಯಾವುದೇ ಸಣ್ಣ ಪುಟ್ಟ ವೈ ಮನಸ್ಸುಗಳನ್ನು ಮರೆತು ಒಂದಾಗಿ ಆಟ ಆಡಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಪ್ಪಣ್ಣ ಖಾತೆದಾರ ಮುತ್ತು ಕಾಂಬಳೆ,ಕೆಂಪಣ್ಣ ಕೆಂಪರಾಯಗೂಳ, ರಾಜು ಬಂಗಾರಿ ವಿಠ್ಠಲ ಬಂಗಾರಿ ಶಂಕರ ಶಮರಂತ ಮಂಜು ಕಾಮತ್, ಶಿವು ಕಾಳೆ,ಇದ್ದರು ಕಮಿಟಿಯ ಎಲ್ಲ ಸದಸ್ಯರು ಬಂದಂತ ಗೌರವಾನ್ವಿತರಿಗೆ ಸನ್ಮಾನಿಸಿ ಸತ್ಕರಿಸಿದರು ವಿಶಾಲ ಕೆಂಪರಾಯಗೋಲ್ ನಿರೂಪಿಸಿ ವಂದಿಸಿದರು.
