ಮಹೇಂದ್ರ ಪೂಜಾರಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಕಲಬುರಗಿ ಗ್ರಾಮಾಂತರ ಜಿಲ್ಲೆ ಇವರ ಆದೇಶದ ಮೇರೆಗೆ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಸಂಘಟನಾತ್ಮಕ ಜಿಲ್ಲಾ ಎಸ್ ಸಿ ಮೋರ್ಚಾ ನೂತನವಾಗಿ ನೇಮಕ ಗೊಂಡಿರುವ ಎಲ್ಲ ಪದಾಧಿಕಾರಿಗಳಿಗೆ ಹಾರ್ಧಿಕ ಶುಭಾಶಯ ಕೋರಿದ್ದಾರೆ. ಆಳಂದ ತಾಲೂಕಿನ ನಿರಗುಡಿ ಗ್ರಾಮದ ಆಕಾಶ ಪಾತ್ರೆ ಅವರು ಪಕ್ಷದ ಶಿಸ್ತಿಗೆ ಅನುಗುಣವಾಗಿ ಹಾಗೂ ಸಂಘಟನೆಗೆ ಶ್ರಮ ವಹಿಸಿದ್ದರಿಂದ ಇವರ ಕಾರ್ಯಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಆಕಾಶ ಪಾತ್ರೆಯವರಿಗೆ ಶುಭಾಶಯಗಳು ಕೋರುವವರು
ಮಹೇಂದ್ರ ಎಸ್ ಪೂಜಾರಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷರು ಕಲಬುರಗಿ ಗ್ರಾಮಾಂತರ ಜಿಲ್ಲೆ ಗುಂಡಪ್ಪ ಶಿರಾಡೋಣ ತಿಪ್ಪಣ್ಣ ಎಸ್ ರಾಠೋಡ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು ಕಲಬುರಗಿ ಗ್ರಾಮಾಂತರ ಜೆಲ್ಲೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
