ವಿಜಯಪುರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ರವರ ನೇತೃತ್ವದ ಸಿದ್ಧಸಿರಿ Multistate and Multi Purpose Co Operative Society Ltd Vijayapur ದ ದಿನಾಂಕ 12.05.2026 ಆಡಳಿತ ಮಂಡಳಿಯ ಸಭೆಯಲ್ಲಿ ಆಕಾಶ ಗುತ್ತೇದಾರ ಅವರಿಗೆ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ವಿಜಯಪುರ ಮೂಲದ ಈ ಸಂಸ್ಥೆಯು ರಾಜ್ಯಾದ್ಯಂತ 215 ಕ್ಕೂ ಹೆಚ್ಚು ಶಾಖೆಗಳೊಂದಿಗೆ ಹಾಗೂ ₹ 5000 ಕೋಟಿಗೂ ಅಧಿಕ ಠೇವಣಿಯೊಂದಿಗೆ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ವಿಶೇಷ ಸ್ಥಾನವನ್ನು ಹೊಂದಿದೆ.
