ಹುಕ್ಕೇರಿ : ಭಾರತ ಚುನಾವಣಾ ಆಯೋ ಗ ನವದೆಹಲಿ ರವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (SIR) ನೇದ್ದಕ್ಕೆ ಸಂಬಂಧಿಸಿದಂತೆ ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ. ಚುನಾವಣಾ ಆಯೋಗದ ವೇಳಾಪಟ್ಟಿ ಯಂತೆ ಜೂನ್ 30 2026 ರಿಂದ ಹುಕ್ಕೇರಿ ವಿಧಾನಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿ (BLO) Enumeration Forms ಮತದಾರರ ಮನೆ-ಮನೆಗೆ ಭೇಟಿ ನೀಡುವ ಕಾರ್ಯ ಪ್ರಾರಂಭಗೊಂಡಿರುತ್ತದೆ.
Enumeration Forms ಗಳು ಮುದ್ರಿಸಿ ಸಂಬಂಧಿಸಿದ ಬಿ ಎಲ್ ಒ ಗಳಿಗೆ ಒದಗಿಸಲಾಗಿರುತ್ತದೆ. ಮ್ಯಾಪಿಂಗ್ ಮಾಡಿರುವ ಒಟ್ಟು ಮತದಾರ, ಮನೆ-ಮನೆಗೆ ಭೇಟಿ ನೀಡುವ ಅವದಿ, ಜೂನ್ 30 2026
ರಿಂದ ಜುಲೈ 29 2026. ಸಂಗ್ರಹಿಸಿದ ನಮೂನೆಗಳು ಗಣಕೀಕರಣ
ರಾಜಕೀಯ ಪ್ರತಿನಿಧಿಗಳಾಗಿ ಹುಕ್ಕೇರಿ ಮತಕ್ಷೇತ್ರದ ಬಿ ಲ್ ಎ 1.ಶ್ರೀ ಶೀತಲ್ ಬ್ಯಾಳಿ ಬಿ ಎಲ್ ಎ 2. ಶ್ರೀ ರಿಯಾಜ್ ಮುಲ್ಲಾ ಶ್ರೀ ಸುರೇಶ್ ಕೆಂಪಣ್ಣಾ ಜಿನರಾಳ ಮತ್ತು
ಬಿ ಲ್ ಓ. ಶ್ರೀಮತಿ ಸಂಗೀತಾ ಪಾಟೀಲ್ ಶಿಕ್ಷಕಿಯರು ಹಾಗೂ ಅಂಗನವಾಡಿ ಶಿಕ್ಷಕಿ. ಶ್ರೀಮತಿ ಶಮಶಾದ್ ಹೊನಗೇಕರ್. ಪುರಸಭೆ ಸಿಬ್ಬಂದಿ ಶ್ರೀ ಸಂಜು ಭಾಗಿ ಉಮೇಶ್ ನಗರ್ ಬೂತ್ ನಂಬರ್ 157 ರಲ್ಲಿ ಮನೆ ಮನೆಗೆ ತೆರಳಿ ಮತದಾರರ ಸಮಗ್ರ ಪರೀಷ್ಕಣೆಯನ್ನು ಮಾಡಿ ಮನೆ ಮನೆಗೆ ಭೇಟಿ ನೀಡಿದರು
