ಹುಕ್ಕೇರಿ.ಶ್ರೀ 1008 ಶ್ರೀ ಆದಿನಾಥ ಪಾಶ್ವ೯ನಾಥ ಜೈನ ದಿಗಂಬರ ಪೇಟೆ ಬಸ್ತಿ ಹುಕ್ಕೇರಿ
ಹುಕ್ಕೇರಿ ನಗರದ
ಪೇಟೆ ಬಸದಿ ಜೈನ ಜೀನ ಮಂದಿರ ನೂಲು ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಬಸ್ತಿಯ ಆದಿನಾಥ ತೀರ್ಥಂಕರರ ಪೂಜಾ ವೀಧಿ ವಿಧಾನ ಮುಗಿದ ನಂತರ ಸಕಲ ಜೈನ ಬಾಂಧವರು ಜನಿವಾರವನ್ನು ಪಡೆದುಕೊಂಡರು
ಹುಕ್ಕೇರಿಯ ಪೇಟೆ ಬಸದಿಯ ವಾರ್ಷೀಕ ಶ್ರಾವಣ ನಿಮಿತ್ಯ ಸಭೆ ಯಲ್ಲಿ ಮುಂಬರುವ ವರ್ಷ ದಲ್ಲಿ ನಡೆಯುವ ಕಾರ್ಯ ಚಟುವಟಿಕೆ ಯಶಸ್ಸಿ ಯಾಗಿ ಜರಗಲು ಕಮಿಟಿಗೆ ನೂತನ ಸದಸ್ಯರು ಮಾಡಲಾಯಿತು
ಶ್ರೀ 1008 ಶ್ರೀ ಆದಿನಾಥ ಪಾಶ್ವ೯ನಾಥ ಜೈನ ದಿಗಂಬರ ಪೇಟೆ ಬಸ್ತಿಯ
ಅಧ್ಯಕ್ಷರಾದ ಶ್ರೀ ಬಾಹುಬಲಿ ಅಪ್ಪಣ್ಣ ಸೊಲ್ಲಾಪುರ ಉಪಾಧ್ಯಕ್ಷರಾಗಿ ಶ್ರೀ ಬಾಹುಬಲಿ ಕಲ್ಲಪ್ಪ ಬಾಳಿಕಾರ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಶ್ರೀ ರಾಜೇಂದ್ರ ತವನಪ್ಪ ಪಾಟೀಲ ಸದಸ್ಯರಾದ
ಶ್ರೀ ಅಶೋಕ ರಂಗೋಳಿ, ವಿನೋದ ಅಡಿಕೆ. ಗೋಮಟೀಶ ಅಡಿಕೆ.ಮಹಾವೀರ ಬಾಗಿ.ಅಕ್ಕಪ್ಪಾ ಖತಗಲ್ಲಿ
.ಶೀತಲ ಮುರಗೋಡೆ
.ರವೀಂದ್ರ ಬಸ್ತವಾಡ
.ರಾವಸಾಬ ಪಾಟೀಲ.ಅಶೋಕ ಚಿಕ್ಕೋಡಿ. ಶಶಿಕಾಂತ ಚಿಕ್ಕೋಡಿ.ವಿದ್ಯಾಧರ ಗೌರಾಜ
.ಶೀತಲ ಸೋಲ್ಲಾಪುರೆ. ಅಣ್ಣಪ್ಪಾ ಬಾಳಿಕಾರ
.ರಾಜು ಕೋಟಬಾಗಿ.ನೇಮಿನಾಥ ಸೊಲ್ಲಾಪುರೆ. ಅಣ್ಣೇಶ್ ಯರನಾಳ
.ಅಶೋಕ ಘಾಳಿ ಈ ಸಮಾರಂಭದಲ್ಲಿ ಜೈನ ಬಾಂಧವರು ಹಾಗೂ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು
