ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದ ಪಕ್ಕದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಆಚರಣೆ ಅವರ ಭಾವಚಿತ್ರ ಪೂಜೆ ಸಲ್ಲಿಸುವ ಮೂಲಕ ಪ್ರಸಾದ ವಿತರಣೆ ಮಾಡಿ ಆಚರಣೆ ಮಾಡಿದರು.
ಈ ಸಂಧರ್ಭದಲ್ಲಿ ದೀಪಕ ಅವಾಜಿ, ರೂಪೇಶ್ ಕಲಾಲ್, ರಾಮುರವ್ ಮಾಸ್ಟರ್. ಸತಿಷ್ ರತ್ನಾಕರ. ಸಂಜಕುಮಾರ್ ಅವಾಜಿ. ಅಭಿಷೇಕ್ ಅವಾಜಿ. ಸಂಗಮೇಶ್ ಅವಾಜಿ ರೋಹಿತ್ ತೆಲಂಗ್, ಕರಣ ತೆಲಂಗ್, ಸುನೀಲ್ ತೆಲಂಗ್, ಆಕಾಶ್ ತೆಲಂಗ್, ವಿಕಾಸ್ ತೆಲಂಗ್, ಸಂಜುಕುಮಾರ್ ಅವಾಜಿ, ಸಚಿನ್ ತೆಲಂಗ್ ಈಡಿಗ, ಆರ್ಯ ಸಮಾಜದ ಯುವಕರು ಉಪಸ್ಥಿತರಿದ್ದರು.
