ಯಥಾಸ್ಥಿತಿ ಗೆ ಬಂದ ಇಳಿಕೆ ಹೆಚ್ಚಾಗಿ ಕಂಡಿದ್ದ ಚಿನ್ನದ ಬೆಲೆ

ಬೆಂಗಳೂರು, ಸೆಪ್ಟಂಬರ್ 9: ಕಳೆದ ಎರಡು ವಾರಗಳಿಂದ ಏರಿಕೆಗಿಂತ ಇಳಿಕೆ ಹೆಚ್ಚಾಗಿ ಕಂಡಿದ್ದ ಚಿನ್ನದ ಬೆಲೆ ಭಾರತದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ವಿದೇಶದ ಮಾರುಕಟ್ಟೆಗಳಲ್ಲಿ ಕೆಲವೆಡೆ ಬೆಲೆ ಇಳಿಕೆ ಆಗಿದೆ. ಉಳಿದ ಕಡೆಯೂ ಯಥಾಸ್ಥಿತಿ ಇದೆ. ಆದರೆ, ಎಲ್ಲೂ ದರ ಏರಿಕೆ ಆಗಿಲ್ಲ. ಬೆಳ್ಳಿ ಬೆಲೆ ಮಾತ್ರ ಬಹುತೇಕ ಕಡೆ ಅಲ್ಪ ಏರಿಕೆ ಆಗಿದೆ. ಭಾರತದಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ಕಡೆ 50 ಪೈಸೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 84 ರೂ ಇದ್ದದ್ದು 83.50 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,870 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,500 ರುಪಾಯಿ ಇದೆ.

 

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 9ಕ್ಕೆ)

 

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,800 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,870 ರೂ.

ಬೆಳ್ಳಿ ಬೆಲೆ 10 ಗ್ರಾಂಗೆ: 835 ರೂ.

 

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

 

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,800 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,870 ರೂ.

ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ.

 

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

 

ಬೆಂಗಳೂರು: 66,800 ರೂ.

ಚೆನ್ನೈ: 66,800 ರೂ.

ಮುಂಬೈ: 66,800 ರೂ.

ದೆಹಲಿ: 66,950 ರೂ.

ಕೋಲ್ಕತಾ: 66,800 ರೂ.

ಕೇರಳ: 66,800 ರೂ.

ಅಹ್ಮದಾಬಾದ್: 66,850 ರೂ.

ಜೈಪುರ್: 66,950 ರೂ.

ಲಕ್ನೋ: 66,950 ರೂ.

ಭುವನೇಶ್ವರ್: 66,800 ರೂ.

 

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

 

ಮಲೇಷ್ಯಾ: 3,440 ರಿಂಗಿಟ್ (66,680 ರುಪಾಯಿ)

ದುಬೈ: 2,800 ಡಿರಾಮ್ (63,990 ರುಪಾಯಿ)

ಅಮೆರಿಕ: 760 ಡಾಲರ್ (63,860 ರುಪಾಯಿ)

ಸಿಂಗಾಪುರ: 1,020 ಸಿಂಗಾಪುರ್ ಡಾಲರ್ (65,790 ರುಪಾಯಿ)

ಕತಾರ್: 2,845 ಕತಾರಿ ರಿಯಾಲ್ (65,540 ರೂ)

ಸೌದಿ ಅರೇಬಿಯಾ: 2,860 ಸೌದಿ ರಿಯಾಲ್ (64,020 ರುಪಾಯಿ)

ಓಮನ್: 298.50 ಒಮಾನಿ ರಿಯಾಲ್ (65,110 ರುಪಾಯಿ)

ಕುವೇತ್: 227.30 ಕುವೇತಿ ದಿನಾರ್ (62,590 ರುಪಾಯಿ)

 

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

 

ಬೆಂಗಳೂರು: 8,350 ರೂ.

ಚೆನ್ನೈ: 9,000 ರೂ.

ಮುಂಬೈ: 8,500 ರೂ.

ದೆಹಲಿ: 8,500 ರೂ.

ಕೋಲ್ಕತಾ: 8,500 ರೂ

ಕೇರಳ: 9,000 ರೂ.

ಅಹ್ಮದಾಬಾದ್: 8,500 ರೂ.

ಜೈಪುರ್: 8,500 ರೂ.

ಲಕ್ನೋ: 8,500 ರೂ.

ಭುವನೇಶ್ವರ್: 9,000 ರೂ.

 

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು)

error: Content is protected !!