ಕೆಲಸ ಮಾಡದ ಅಭಿವೃದ್ಧಿ ಅದಿಕಾರಿ ಮತ್ತು ಪಂಚಾಯಿತಿ ಆಡಳಿತ ಮಂಡಳಿ
ಹೌದು ,ಶಾಲೆಯ ಮುಂದೆ ದಿನೇ ದಿನೇ ಮಳೇ ನೀರಿನ ಸಮಸ್ಯೆ ಉಂಟಾಗಿ ಸುಮಾರು ಮಕ್ಕಳು ಘಂಬಿರ ವಾಗಿ ಥರ ಥರದ ರೋಗಗಳು ಉಂಟಾಗಿವೆ ಚಿಕ್ಕ ಚಿಕ್ಕ ಮಕ್ಕಳು ಅದೇ ನೀರಿನಲ್ಲಿ ಆಟ ಆಡುತ್ತಾ ಶಾಲೆ ಎಲ್ಲಾ ಗಲೀಜು ಉಂಟಾಗುತಿದೆ,
ಈ ಸಮಸ್ಯೆ ಕುರಿತು ರಾಂಪೂರ ಗ್ರಾಮ ಪಂಚಾಯಿತಿ ಗೆ ನೂರಾರು ಬಾರಿ ತಿಳಿಸಿದರು ಪ್ರಯೋಜನ ವಾಗುತಿಲ್ಲ ಯಂದು ಶಿಕ್ಷಕರು ಆರೋಪಿಸಿದ್ದಾರೆ.
ಸಿಂದಗಿ ಪಟ್ಟಣದ ಶಾಸಕರು ಹಾಗೂ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ, ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಒಂದು ಸಮಸ್ಯೆಗೆ ಕ್ರಮ ಕೈಗೊಳ್ಳಬೇಕು.