ಅರೆ ಜಂಬಗ ಗ್ರಾಮದಲ್ಲಿ ಇಂದು ಡಾಕ್ಟರ್ ಪುನೀತ್ ರಾಜಕುಮಾರ ಪುಣ್ಯ ಸ್ಮರಣೆ ಆಚರಣೆ

ಕಾಳಗಿ : ತಾಲೂಕಿನ ಅರೆ ಜಂಬಗ ಗ್ರಾಮದ ಸರ್ಕಲ್ ಹತ್ತಿರ ಡಾ ಪುನೀತ್ ರಾಜಕುಮಾರ ಅಭಿಮಾನಿ ಬಳಗ ವತಿಯಿಂದ ಡಾಕ್ಟರ್ ಪುನೀತ್ ರಾಜಕುಮಾರ ಅವರ 4ನೇ ಪುಣ್ಯ ಸ್ಮರಣೆ ಆಚರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ರಾಜು ತಳವಾರ, ದತ್ತು ಗುತ್ತೇದಾರ,ಕಾಶೀನಾಥ್ ತಳವಾರ, ನಾಗರಾಜ್ ಕೇಶ್ವರ್,ಸಂಜುಕುಮಾರ್,ಶುಭಶ್, ಶರಣು ಬಂಕಲಿಗಿ, ಹಾಗೂ ಡಾ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಅರೆ ಜಂಬಗ ಗ್ರಾಮಸ್ಥರು ಇದ್ದರು.

ವರದಿ : ರಮೇಶ್ ಎಸ್ ಕೂಡಹಳ್ಳಿ ಜೆಕೆ ಕನ್ನಡ ನ್ಯೂಸ್ ಕಾಳಗಿ

error: Content is protected !!