ಟೆಂಡರ್ ಪ್ರಕಾರ ಶೌಚಾಲಯ ಶುಲ್ಕ ಪಡೆಯಬೇಕೆಂದು ಪ್ರಶಾಂತ ಅಂಗಡಿ ಅವರು ಘಟಕ ವ್ಯವಸ್ಥಾಪಕರಾದ ಕೆ.ಬಿ ಅಮ್ಮಣಗಿ ರವರಿಗೆ ಮನವಿ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಕೆದಾರರಿಂದ ಹೆಚ್ಚಿನ ಹಣ ವಸೂಲಿ ರಾಮದುರ್ಗ ಪಟ್ಟಣದ ಹಳೆ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಕೆದಾರರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ . ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗಾಗಿ…

ರಾಹುಲ ಜಾರಕಿಹೊಳಿ ಅವರಿಂದ ನೂತನ ಅಂಗನವಾಡಿ ಕೊಠಡಿಗೆ ಚಾಲನೆ

ಯಮನಮರಡಿ : ಕರ್ನಾಟಕ ಸರ್ಕಾರ ಬೆಳಗಾವಿ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಬೆಳ್ಳಂಕಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯ…

ಪುರಸಭೆ ವ್ಯಾಪ್ತಿಯಲ್ಲಿ ಹೈಮಾಸ್ಕ ವಿದ್ಯುತ್‌ ದೀಪ ಅಳವಡಿಕೆ

ರಾಮದುರ್ಗ: ಪಟ್ಟಣದ ಪುರಸಭೆ ವ್ಯಾಪ್ತಿಯ 2ನೇ ವಾರ್ಡ್ ನ ರಾಧಾಪೂರ ಪೇಟೆಯ ಶ್ರೀದುರ್ಗಾದೇವಿ ದೇವಸ್ಥಾನದ ಬಳಿ ಗುರುವಾರ ಪುರಸಭೆ ವತಿಯಿಂದ ಹೈಮಾಸ್ಟ್ ವಿದ್ಯುತ್ ಕಂಬ ಅಳವಡಿಸಿ ದೀಪವನ್ನು ಬೆಳಗಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ,…

ಗಬ್ಬೂರು: ನರೇಗಾ ಕೂಲಿಕಾರರ ಹಣ ಜಮಾಕ್ಕಾಗಿ ಜೂನ್ 5 ರಂದು ಧರಣಿ

ದೇವದುರ್ಗ : ಮೇ, 30, ತಾಲ್ಲೂಕಿನ ಗಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಹಿರೇ ಗುಡ್ಡದಲ್ಲಿ ನರೇಗಾ ಕಾಮಗಾರಿಯಲ್ಲಿ ಕೂಲಿಕಾರರ ಹಣ ಜಮಾ ಆಗದೆ ಝೀರೋ ಆಗಿದ್ದು ಕೆಲಸ ಮಾಡಿದರೂ ಸಹ ಹಣ ಪಾವತಿ ಮಾಡದೆ ಜೀರೋ ಮಾಡಿರುವುದರಿಂದ ತಾಲೂಕ್ ಪಂಚಾಯತ್…

ಕಮಲನಗರ ತಾಲ್ಲೂಕಿನಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ

ಬಿತ್ತನೆ ಬೀಜ ಸಕಾಲಕ್ಕೆ ಪೂರೈಸಿ: ಶಾಸಕ ಪ್ರಭು ಚವ್ಹಾಣ — ಮುಂಗಾರು ಹಂಗಾಮು ಆರಂಭವಾಗಲಿದ್ದು, ರೈತರು ಬಿತ್ತನೆಗೆ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜಗಳನ್ನು ಪೂರೈಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ…

ಭಾಲ್ಕಿಗೆ 5 ಹೊಸ ಪೊಲೀಸ್ ವಾಹನಗಳು – ಜನರ ಭದ್ರತೆಗೆ ಮತ್ತೊಂದು ಹೆಜ್ಜೆ

ಭಾಲ್ಕಿ : ತಾಲೂಕಿನಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿಯುತ ಸಮಾಜ ನಿರ್ಮಾಣದ ದೃಷ್ಟಿಯಿಂದ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದ ಮೂಲಕ ಖರೀದಿಸಲಾದ 5 ಹೊಸ ಪೊಲೀಸ್ ವಾಹನಗಳನ್ನು (ಮೇಹಕರ, ಖಟಕ್ ಚಿಂಚೋಳಿ, ಧನೂರ್, ಭಾಲ್ಕಿ ಟೌನ್ ಮತ್ತು ಭಾಲ್ಕಿ ಗ್ರಾಮೀಣ…

ಲೋಕ ಮಾತೆ ಶ್ರೀ ಅಹಲ್ಯಬಾಯಿ ದೇವಿ ಹೋಲ್ಕರ್ ರವರಿಗೆ ಮರಣೋತ್ತರ “ಭಾರತ ರತ್ನ” ಪ್ರಶಸ್ತಿ ನೀಡಲು ಗೋಪಾಲ ಎಮ್. ಪಿ ಮನವಿ

17ನೇ ಶತಮಾನದಲ್ಲಿ 12 ಜ್ಯೋತಿರ್ ಲಿಂಗಗಳನ್ನು ಸ್ಥಾಪಿಸಿದ ಪುಣ್ಯ ಶ್ಲೋಕ ಮಾತಾಶ್ರೀ ಅಹಲ್ಯಾಬಾಯಿ ದೇವಿ ಹೋತ್ಕರ್ ರವರು ಭಾರತ ದೇಶದ್ಯಂತ 10,432 ದೇವಾಲಯಗಳನ್ನು ಸ್ಥಾಪಿಸಿದ ದಿಟ್ಟ ವೀರ ಮಹಾರಾಣಿಯ ಧರ್ಮ ರಕ್ಷಣೆಯ ಕಾರ್ಯವನ್ನು ಜಗತ್ತು ಕೊಂಡಾಡುತ್ತಿದೆ, ರಾಜಮಾತಾ ಅಹಲ್ಯಾಬಾಯಿ ದೇವಿ ಹೋಲ್ಕರ್…

ವಾಹನಗಳು ಹಾಗೂ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಒಂದು ಕಾರು, ಒಂದು ಟೆಂಪೋ ಟಾವಲರ್ ಹಾಗೂ 24 ವಿವಿಧ ಕಂಪನಿಯ ವಾಹನಗಳ ಬ್ಯಾಟರಿಗಳ ವಶ, ಮೌಲ್ಯ ₹11.50 ಲಕ್ಷ. ಬೆಂಗಳೂರು : ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಸ್ಟೋ‌ರ್ನನ ಮ್ಯಾನೇಜರ್ ಆದ ರ್ಪಿಾದುದಾರರು ದಿನಾಂಕ:26/09/2024 ರಂದು ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರನ್ನು…

ಶಾಸಕ ಡಾ.ಅವಿನಾಶ ಜಾಧವ ಜನಪರ ಅಭಿವೃದ್ಧಿಪರ ಮಾಡುವ ನಿಸ್ವಾರ್ಥ ಮನಸ್ಸಿನ ನಾಯಕ – ಅಭಿಷೇಕ ಮಲಕನೂರ

ಚಿಂಚೋಳಿ : ಇತ್ತೀಚಿಗಷ್ಟೇ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡರು ಹತಾಶೆ ಹೇಳಿಕೆ ನೀಡಿದ್ದು ಉಸ್ತುವಾರಿ ಮಂತ್ರಿಗಳಿಗೆ ಸಂತೋಷಪಡಿಸಲು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ, ತಮ್ಮ ವೈಯಕ್ತಿಕ ಕೆಲಸಗಳನ್ನು ಆಗಲು ಈ ರೀತಿ ಹೇಳಿಕೆ ನೀಡುತ್ತಿದ್ದು, ಡಾ. ಅವಿನಾಶ ಜಾದವ ಅವರು ಪ್ರತಿಯೊಬ್ಬರಿಗೂ ಸಮಾನರಾಗಿ…

ಬೆಂಗಳೂರಲ್ಲಿ ಪೋಲೀಸರ ಭರ್ಜರಿ ಬೇಟೆ : 3 ಕೋಟಿ ಮೌಲ್ಯದ ಡ್ರಗ್, ಗಾಂಜಾ ಸೀಜ್ ನೈಜರಿಯಾ ಪ್ರಜೆ ಅರೆಸ್ಟ್

ಬೆಂಗಳೂರು : ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಮೃತ ಹಳ್ಳಿಯಲ್ಲಿ 3 ಕೋಟಿ ಮೌಲ್ಯದ ಡ್ರಗ್ ಮತ್ತು ದ್ವಜವನ್ನು ಸೀಸ್ ಮಾಡಿದ್ದಾರೆ ಈ ವೇಳೆ ನೈಜೀರಿಯಾ ಪ್ರಜೆ ಪೇಪೇಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ನೈಜೆರಿಯಾ ಆರೋಪಿಯು ಅಮೃತಹಳ್ಳಿಯಲ್ಲಿ ಎಂಡಿಎಂಎ…

error: Content is protected !!