ಜಕನಾಳದಲ್ಲಿ ಪಡಿತರ ವಿತರಣೆ ಪರಿಶೀಲಿಸಿದ ಶಾಸಕ ಪ್ರಭು ಚವ್ಹಾಣ

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಂಗಳವಾರ ಜಕನಾಳ ಗ್ರಾಮಕ್ಕೆ ಭೇಟಿ ನೀಡಿ ಪಡಿತರ ವಿತರಣೆಯನ್ನು ಪರಿಶೀಲಿಸಿದರು. ಕಳೆದ ತಿಂಗಳು ಗ್ರಾಮ ಸಂಚಾರದ‌ ಸಂದರ್ಭದಲ್ಲಿ ಶಾಸಕರು ಜಕನಾಳ‌ ಗ್ರಾಮಕ್ಕೆ ಭೇಟಿ‌ ನೀಡಿದ್ದಾಗ, ಪಡಿತರ ಪಡೆಯಲು ಬೇರೆ ಊರಿಗೆ…

ಗಬ್ಬೂರು : ದಲಿತರ ಹಲವು ಸಮಸ್ಯೆಗಳ ಪರಿಹಾರಕ್ಕೆ ಸಂಸದರಿಗೆ ಮನವಿ

ದೇವದುರ್ಗ/ಗಬ್ಬೂರು : ಫೆ, 27, ಯಾದಗಿರಿ ರಾಯಚೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಜಿ ಕುಮಾರ್ ನಾಯಕ ಅವರ ಕ್ಷೇತ್ರ ಪರೀಕ್ಷಣೆ ಸಲುವಾಗಿ ಗಬ್ಬೂರು ಗ್ರಾಮದ ಶ್ರೀ ಬೂದಿ ಬಸವೇಶ್ವರ ಸಂಸ್ಥಾನ ಮಠಕ್ಕೆ ಭೇಟಿಗೆ ಆಗಮಿಸಿದ ಸಂದರ್ಭದಲ್ಲಿ ಗಬ್ಬೂರು ಹೋಬಳಿಯ ವಿವಿಧ ದಲಿತ…

ಶಶಿಕಲಾ ಜೊಲ್ಲೆ ಹಾಗೂ ಅಣ್ಣಸಾಹೇಬ್ ಜೊಲ್ಲೆ ಯವರಿಂದ (ಸ್ಟ್ರೀಟ್ ಲೈಟ್ಗೆ ಗೆ ) ಚಾಲನೆ

ನಿಪ್ಪಾಣಿ ನಗರದಲ್ಲಿ 85 ಲಕ್ಷ ರೂ. ಮೊತ್ತದಲ್ಲಿ ಸುಶೋಭಿಕೃತಗೊಂಡ್ ವಿದ್ಯುತ್ ದೀಪಗಳ (Street Light) ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ lಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಅಣ್ಣಾಸಾಹೇಬ ಜೊಲ್ಲೆ…

ಭರತನಾಟ್ಯ ನೃತ್ಯದಲ್ಲಿ ಇಂಡಿಯನ್ ವರ್ಲ್ಡ್ ರೆಕಾರ್ಡ್ ಗೆ ದಿಶಾ ಮೋಹನ್

ಬಳ್ಳಾರಿ: ಫೆ-27 ಕಂಪ್ಲಿ ನಿವಾಸಿಗಳಾದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಹಾಗೂ ಸೌಮ್ಯಶ್ರೀ ಮೋಹನ್‌ಕುಮಾರ್ ಇವರ ಪುತ್ರಿ ದಿಶಾ ಮೋಹನ್(7) ಭರತನಾಟ್ಯ ನೃತ್ಯದಲ್ಲಿ ಇಂಡಿಯನ್ ವರ್ಲ್ಡ್ ರೆಕಾರ್ಡ್ ಗೆ ದಾಖಲಾಗಿದ್ದಾರೆ. ಜನವರಿ 26 ಗಣರಾಜ್ಯೋತ್ಸವ…

RBI ಲೈಸೆನ್ಸ್ ಇಲ್ಲದ ಮೈಕ್ರೋ ಫೈನಾನ್ಸ್ ಗಳನ್ನು ರದ್ದುಗೊಳಿಸುವಂತೆ ಚನ್ನಯ್ಯ ವಸ್ತ್ರದ ಆಗ್ರಹ

ರಾಜ್ಯದಲ್ಲಿ ಅಕ್ರಮ ಬಡ್ಡಿ ದಂಧೆ ಕೋರರು ನಡೆಸುತ್ತಿರುವ ಮೈಕ್ರೋ ಫೈನಾನ್ಸ್ ಗಳ ಹಾವಳಿ ಮಿತಿಮೀರಿದ್ದು ಇದಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದ್ದು ಆದರೂ ಕೂಡ ಕೆಲವೊಂದಿಷ್ಟು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ಇಲ್ಲದ ಮೈಕ್ರೋ ಫೈನಾನ್ಸ್ ಗಳು…

ಮಕ್ಕಳನ್ನು ಮೊಬೈಲ್, ಟಿವಿಗಳಿಂದ ದೂರವಿಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗುರುರಾಜ್ ಸಲಹೆ

ಔರಾದ್ : ಮಕ್ಕಳ ಕೈಗೆ ಸುಲಭವಾಗಿ ಮೊಬೈಲ್‌ಗಳು ಸಿಗುತ್ತಿರುವ ಪರಿಣಾಮ ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಇದರಿಂದ ಮಕ್ಕಳ ಪ್ರತಿಭೆಗೂ ಕುಂದು ಉಂಟಾಗುತ್ತಿದ್ದು, ಪೋಷಕರು ಮಕ್ಕಳನ್ನು ಟಿವಿ ಹಾಗೂ ಮೊಬೈಲ್‌ಗಳಿಂದ ದೂರ ಇಡಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ…

ಬಿ ಖಾತಾ ಬೃಹತ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ

ಬೆಳಗಾವಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಕುಮಾರ್ ಗಂಧರ್ವ ರಂಗ ಮಂದಿರದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ…

ನಾಳೆ ಹುಮನಾಬಾದ ನಲ್ಲಿ ದಿಲ್ಲಿಯ ನೂತನ ಬಿಜೆಪಿ ಸರ್ಕಾರ ನಡೆ ಖಂಡಿಸಿ ಸಿಎಂ ರೇಖಾ ಗುಪ್ತ ವಿರುದ್ಧ ದಲಿತ ಸೇನೆ ಪ್ರತಿಭಟನೆ – ರಾಹುಲ್ ಉದ್ದ

ನೂತನ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ರವರು ತಮ್ಮ ಕಚೇರಿಯಲ್ಲಿನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸ್ವತಂತ್ರ ಹೋರಾಟಗಾರ ಶಹೀದ್ ಭಗತ್ ಸಿಂಗ್ ರವರ ಭಾವಚಿತ್ರಗಳನ್ನು ತೆಗೆದು ಹಾಕಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)…

ಹುಮನಾಬಾದ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಸಿಸಿ ಡ್ರೈನ್ ಮತ್ತು ಪಾರ್ಕಿಂಗ್ ಪೇವರ್‌ಗಳ ಕಾಮಗಾರಿಯನ್ನು ನಿಲ್ಲಿಸಲು ಆಗ್ರಹ

ಹುಮನಾಬಾದ : ಪುರಸಭೆ ಮಾಜಿ ಸದಸ್ಯ ಸೈಯದ್ ಯಾಸೀನ್ ಅಲಿ ಮತ್ತು ಸಾಮಾಜಿಕ ಕಾರ್ಯಕರ್ತರು ಶಿವಾಜಿ ಚೌಕ್‌ನಲ್ಲಿ ಸಿಸಿ ಡ್ರೈನ್ ನಿರ್ಮಾಣ ಮತ್ತು ಪೇವರ್ಸ್ ಸ್ಲ್ಯಾಬ್ ಪಾರ್ಕಿಂಗ್ ಟೈಲ್ಸ್‌ಗಳನ್ನು ಹಾಕುವ ಕೆಲಸ ನಡೆಯುತ್ತಿದೆ. ಇತ್ತೀಚೆಗಷ್ಟೇ 2019-20 ನೇ ವರ್ಷದಲ್ಲಿ ನಾಗರೋತ್ಥಾನ ಪಹಸೆ…

ಕಾನೂನಿನ ಅರಿವು ಅಗತ್ಯ,ಪಿಎಸ್ಐ ಯತೀಶ್ ಉಪ್ಪಾರ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕೂಡಗಿ ಎನ್ ಟಿ ಪಿ ಸಿ ಪೊಲೀಸ್ ಠಾಣೆಯ ಪಿಎಸ್ಐ ಯಾದ ಯತೀಶ್ ಉಪ್ಪಾರರವರು ತೆಲಗಿ ಹತ್ತಿರದ ಹದಿನೆಂಟನೆಯ ಕ್ರಾಸ್ ನಲ್ಲಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಮಾತನಾಡಿ ಅನಾವಶ್ಯಕ ಪೊಲೀಸ್ ಅಧಿಕಾರಿ ನಾವು, ನೀವು…

error: Content is protected !!