ಎನ್ ಜಿ ಓ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ

ಇಂದು ದಿನಾಂಕ 2-3-2025 ರಂದು ಜರುಗಿದು ಚುನಾವಣೆಯಲ್ಲಿ ಬಾಲಾಜಿ ಬಿರಾದರ ರವರ ನೇತೃತವದಲ್ಲಿ ಎಲ್ಲಾ 13 ಜನ ನಿರ್ದೇಶಕರು ಜಯ ಗಳಿಸಿದರು 5 ವರ್ಷದ ಅವಧಿಗೆ ಆಯ್ಕೆ ಗೊಂಡಿರುತ್ತಾರೆ ಮುಂದಿನ 5 ವರ್ಷದಲ್ಲಿ ನಿವೇಶನ ರಹಿತ ನೌಕರರಿಗೆ 1000 ನಿವೇಶನಗಳು ಅತ್ಯಂತ…

ಬೆಂಗಳೂರಿನ ಉಪ ಪೊಲೀಸ್ ಆಯುಕ್ತ ನಾಗರಾಜ ಅವರೊಂದಿಗೆ ರೇಡ್ ಆಕ್ಷನ್ ತಂಡ ಸಭೆ

ರೆಡ್ ಆಕ್ಷನ್ ವಿಂಗ್ ಫೌಂಡೇಶನ್‌ನ ಮಹಾನಿರ್ದೇಶಕ ಮನೋಜ್ ಚೌಹಾಣ್ ಅವರು ಬೆಂಗಳೂರಿನ ಉಪ ಪೊಲೀಸ್ ಆಯುಕ್ತ ನಾಗರಾಜ ಅವರೊಂದಿಗೆ ಸಭೆಯನ್ನು ಆಯೋಜಿಸಿದ್ದರು. ಫೌಂಡೇಶನ್‌ ನಾ ರಾಷ್ಟ್ರೀಯ ನಿರ್ದೇಶಕ ನೀಲೇಶ್ ಠಾಕರ್ ಮತ್ತು ರಾಷ್ಟ್ರೀಯ ತನಿಖಾಧಿಕಾರಿ ನಾಸೀರ್ ಅಹ್ಮದ್ ಇದರಲ್ಲಿ ಭಾಗವಹಿಸಿದ್ದರು. ಪ್ರತಿಷ್ಠಾನದ…

ಅಖಿಲ ಭಾರತ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ದಿಂದ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ

ಅಖಿಲ ಭಾರತ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ವಿಜಯಪುರ ಇವರ ಆಶ್ರಯದೊಂದಿಗೆ ಪ್ರವಾಸ ಮಂದಿರದಲ್ಲಿ ನಡೆದ ನಮ್ಮ ಪಿಂಜಾರ್ ನದಾಫ್ ಜನಾಂಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರುತಿಸಿ ಸನ್ಮಾನ ಸಮಾರಂಭ ಮಾಡಲಾಯಿತು ಹಾಗೂ ಸಂಘದ ಇನ್ನುಳಿದ ಸದಸ್ಯರಿಗೆ…

ಕಂದಗೂಳ ಗ್ರಾಮದಲ್ಲಿ ಪವಾಡ ಪುರುಷ ಮಹಾ ತಪಸ್ವಿಗಳಾದ ಪೂಜ್ಯ ಲಿಂ ಶ್ರೀ ಗುರು ಬಸವಲಿಂಗ ಗುರುಗಳವರ 46ನೇ ಪುಣ್ಯ ಸ್ಮರಣೋತ್ಸವ ರಾಜಶೇಖರ ಪಾಟೀಲ ಭಾಗಿ

ಚಿಟಗುಪ್ಪಾ ತಾಲೂಕಿನ ಸುಕ್ಷೇತ್ರ ಕಂದಗೂಳ ಗ್ರಾಮದಲ್ಲಿ ಪವಾಡ ಪುರುಷ ಮಹಾ ತಪಸ್ವಿಗಳಾದ ಪೂಜ್ಯ ಲಿಂ ಶ್ರೀ ಗುರು ಬಸವಲಿಂಗ ಗುರುಗಳವರ 46ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಜಶೇಖರ ಬಿ ಪಾಟೀಲ ರವರು ಪಾಲ್ಗೂಂಡು ಶ್ರೀ ಶಿವಲಿಂಗ ಶಾಸ್ತ್ರಿ ರವರ…

ಹುಮನಾಬಾದ್ | ನಕಲಿ ಜಾತಿ ಪ್ರಮಾಣಪತ್ರ: ರೇಷ್ಮಾ ಶ್ರೀಧರ್ ಅವರ ಪುರಸಭೆ ಸದಸ್ಯತ್ವ ರದ್ದು

ಹುಮನಾಬಾದ್ (ಬೀದರ್ ಜಿಲ್ಲೆ): ಪುರಸಭೆ ಸದಸ್ಯೆ ರೇಷ್ಮಾ ಶ್ರೀಧರ್ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿರುವುದು ಸಾಬೀತಾದ ನಂತರ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ನಾಯಕ ಶಿವಪುತ್ರ ಮಾಳ್ಗೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ ಬಗ್ಗೆ…

ಕುಂಟನಹೊಸಳ್ಳಿ, ಸುರಳೇಶ್ವರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾನೆ ಶ್ರೀನಿವಾಸ ಚಾಲನೆ

ಶಾಸಕರಾದ ಮಾನೆ ಶ್ರೀನಿವಾಸ ಅವರು ಇಂದು ಸುರಳೇಶ್ವರ ಗ್ರಾಮದಲ್ಲಿ ಕುಂಟನಹೊಸಳ್ಳಿ, ಸುರಳೇಶ್ವರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಪೂರ್ಣ ಹಾಳಾಗಿ ಸಂಚಾರಕ್ಕೆ ಅಡಚಣೆಯಾಗಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಒಂದು ಕೋಟಿ 46 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಚಾಲನೆ ನೀಡಿದ್ದರಿಂದ…

ರಾಹುಲ್ ಜಾರಕಿಹೊಳಿ ಅವರಿಂದ ಹಲವಾರು ಕಡೆ ರಸ್ತೆ ಕಾಮಗಾರಿಗೆ ಚಾಲನೆ

ಯಮಕನಮರಡಿ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಅನುದಾನ ಅಡಿಯಲ್ಲಿ ಸಚಿವರ ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಯುವ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ…

ಉಸಿರು ನಿಂತರು ಹೆಸರು ಉಳಿಸಿಕೊಂಡ ಧೀಮಂತ.. ನಾಯಕ ರಾಜಾ ವೆಂಕಟಪ್ಪ ನಾಯಕ್

ಇಂದಿಗೂ ಒಂದು ವರ್ಷವಾಯಿತು ನಮ್ಮನ್ನಗಲಿ 04 ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಿದರು ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಏಳು ಬಾರಿ ಚುನಾವಣೆಗೆ ನಿಂತಿದ್ದರು ಅದರಲ್ಲಿ ನಾಲ್ಕು ಬಾರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದರು ರಾಜ ವೆಂಕಟಪ್ಪ ನಾಯಕ್…

ಯಡಿಯೂರಪ್ಪ ಜನಮೆಚ್ಚುಗೆ ಪಡೆದ ನಾಯಕ : ವಕೀಲ್

ಔರಾದ್ : ಬಿಜೆಪಿಯ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನಮೆಚ್ಚುಗೆ ಪಡೆದ ನಾಯಕ. ಅವರ ಸರಕಾರದ ಅವಧಿಯಲ್ಲಿನ ಯೋಜನೆಗಳು ಸರ್ವಕಾಲಿಕ ಮಾದರಿಯಾಗಿದೆ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ್ ಔರಾದ್ ತಿಳಿಸಿದ್ದಾರೆ. ಯುಡಿಯೂರಪ್ಪ ಅವರ 83 ನೇ ಹುಟ್ಟು…

ಅಮರೇಶ್ವರ ದೇವಸ್ಥಾನದಲ್ಲಿ ಶಾಸಕ ಪ್ರಭು ಚವ್ಹಾಣರಿಂದ ವಿಶೇಷ ಪೂಜೆ

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಫೆ.25ರಂದು ಔರಾದ(ಬಿ) ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಹೋಮ-ಹವನಗಳನ್ನು ನೆರವೇರಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಿAದ ತಂದಿರುವ ಪವಿತ್ರ ಗಂಗಾಜಲದಿAದ…

error: Content is protected !!