ದಲಿತ ಸಂಘಟನೆಗಳ ಮಹಾ ಒಕ್ಕೂಟ ವಿಜಯಪೂರ ಇವರ ಸಹಯೋಗದಲ್ಲಿ 76 ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇಂದು ವಿಜಯಪುರದ ಅಂಬೇಡ್ಕರ್ ಸರ್ಕಲ್ ನಲ್ಲಿ ದಲಿತ ಸಂಘಟನೆಗಳ ಮಹಾ ಓಕ್ಕೂಟ 76ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು…
Author: JK News Editor
“ಒಗಟ್ಟಿನಲ್ಲಿ ಬಲ ಇದೇ ಎಂದು ಅಂಬೇಡ್ಕರ್ ಕಂಚಿನ ಮೂರ್ತಿ ಅನಾವರಣ ಮಾಡಿ ತೋರಿದ ದಲಿತ ಮುಖಂಡರು”
ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯ್ ಅನಾವರಣ ಭವ್ಯವಾಗಿ ನಡೆಸಿದರು ಈ ಪ್ರತಿಭೆ ಅನಾವರಣವೂ ದಲಿತರ ಬಹುದಿನಗಳ ಕನಸಾಗಿತ್ತು ತಾಲೂಕಿನ ದಲಿತ ಮುಖಂಡರು ಎಲ್ಲಾ ಸಂಘಟನೆಗಳನ್ನು ಬದಿಗೆ ಹಾಕಿ ಪ್ರತಿಭೆ ಅನಾವರಣದ ಕೆಲಸದಲ್ಲಿ ಮಗ್ನವಾಗಿ…
ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯಿಂದ 76ನೇ ಗಣರಾಜ್ಯೋತ್ಸವ ಆಚರಣೆ
ವಿಜಯಪುರ ನಗರದ ಅಫ್ಜಲ್ಪುರ್ ಟಕ್ಕೆಯಲ್ಲಿ ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾಧ್ಯಕ್ಷರಾದ ಸಂತೋಷ ಟಕ್ಕೆ ಅವರು ಹಾಗೂ ಕಾಲೋನಿಯ ಹಿರಿಯರಾದ ಶರಣಪ್ಪ ಚಲವಾದಿ, ಮಹದೇವ್ ದೊಡ್ಡಮನಿ, ಭೀಮು ಚಲವಾದಿ, ಲಕ್ಷ್ಮಣ್ ಗುಡಿಮನಿ, ಸಂಜಯ್ ಕುಮಾರ್ ಚಲವಾದಿ,ಅಬ್ಜಲಪೂರ ಟಕ್ಕೆ ಅಂಬೇಡ್ಕರ್ ಸರ್ಕಲ್…
ರಾಯಚೂರು | ನಕಲಿ ಮೈಕ್ರೋ ಫೈನಾನ್ಸ್ ರಿಕವರಿ ಏಜೆಂಟ್ ಸೇರಿ ನಾಲ್ವರ ಬಂಧನ
ರಾಯಚೂರು : ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ರೈತನಿಂದ ಹಣ ವಸೂಲಿ ಮಾಡಲು ತೊಡಗಿದ್ದ ಆರೋಪದ ಮೇಲೆ ರಾಯಚೂರು ಗ್ರಾಮೀಣ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಫಯಾಜ್, ಶೇಖ್ ಎಂಡಿ ಆಯ್ಯುಬ್, ಸೈಯದ್ ಶಹಬಾಜ್ ಅಹ್ಮದ್, ಹಾರೂನ್ ರಶೀದ್ ಎಂದು…
ಸರ್ಕಾರಿ ಪದವಿ ಕಾಲೇಜುಗಳ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ
ಬೆಂಗಳೂರು :ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಕಾಂಗ್ರೆಸ್ ಸರ್ಕಾರ ಟಕ್ಕರ್ ನೀಡಿದೆ… ಇದನ್ನೆಲ್ಲಾ ಖಂಡಿಸಿ… ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾಡುತ್ತಿದ್ದಾರೆ……
ರಸ್ತೆ ಸುರಕ್ಷತಾ ಮಾಸಿಕ ಕಾರ್ಯಕ್ರಮ
ಪ್ರಾದೇಶಿಕ ಸಾರಿಗೆ ಕಚೇರಿ ಕೊಪ್ಪಳ ಇವರ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಮಾಸಿಕ… ಜನೇವರಿ-2025…. ಜಾಗೃತಿ ಕಾರ್ಯಕ್ರಮ ನರೇವೇರಿತು…. ಜೆಪಿ ಪ್ರಕಾಶ್ ಹಿರಿಯ ಮೋಟಾರ್ ವಾಹನ ನಿರೀಕ್ಷರು ಮಾತನಾಡಿ…. ಜೀವನದಲ್ಲಿ ಹುಟ್ಟು ಒಮ್ಮೆ ಆದರೆ.. ನಾವುಗಳು ಇಂದಿನ ಯುವ ಪೀಳಿಗೆಗೆ ರಸ್ತೆ…
ಎಬಿವಿಪಿಯಿಂದ ತಿರಂಗ ಯಾತ್ರೆ, ಪಟ್ಟಣದಲ್ಲೆಡೆ ರಾರಾಜಿಸಿದ ತಿರಂಗ ಧ್ವಜ
ಔರಾದ್ : ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ವ್ಯಕ್ತಿಗಳ ಚರಿತ್ರೆಗಳ ಕುರಿತು ಯುವ ಜನತೆ ಅರಿತುಕೊಳ್ಳಬೇಕೆಂದು ಎಬಿವಿಪಿಯ ವಕ್ತಾರ ಈಶ್ವರ ರುಮ್ಮಾ ಹೇಳಿದರು. ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದರ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಜಯಂತೋತ್ಸವದ ನಿಮಿತ್ತ ಶುಕ್ರವಾರ…
ಬರಡೋಲ ಗ್ರಾ.ಪಂ ವಿಶೇಷ ಗ್ರಾಮ ಸಭೆ ಅರ್ಹ ಫಲಾನುಭವಿಗಳಿಗೆ 400 ಮನೆ ಹಂಚಿಕೆ
ಚಡಚಣ: ಸಮೀಪದ ಬರಡೋಲ ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮದಲ್ಲಿ ಬುಧವಾರ ಆಯೋಜಿಸಲಾದ ವಿಶೇಷ ಗ್ರಾಮ ಸಭೆಯಲ್ಲಿ ಸರ್ಕಾರದ 400 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಗ್ರಾಮಸ್ಥರ ಒಪ್ಪಗೆ ಮೇರೆಗೆ ಹಂಚಿಕೆ ಮಾಡಲಾಯಿತು. ಪ್ರಸ್ತಾವಿಕವಾಗಿ ಮಾತನಾಡಿದ ಪಿಡಿಓ ಶ್ರೀಕಾಂತ ಅಂಬಿಗೇರ,ಸರ್ಕಾರ ಬಸವ ವಸತಿ ಯೋಜನೆಯಡಿ…
ಈಜಲು ಹೋದ ವ್ಯಕ್ತಿ ನೀರು ಪಾಲು.
ವಿಜಯಪುರ ಬ್ರೇಕಿಂಗ್… ಈಜಲು ಹೋದ ವ್ಯಕ್ತಿ ನೀರು ಪಾಲು ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ನೀರು ಪಾಲಾದ ಯುವಕ . ಸುನೀಲ್ ಹಳ್ಳಿ (25) ಮೃತ ದುರ್ದೈವಿ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ…
ಇಂಧನ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಬೀದರ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಬೀದರ್ ಜಿಲ್ಲಾ ಪಂಚಾಯತಿ ಸಭಾಂಗಣ ದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು, ಸಭೆಯಲ್ಲಿ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಸಂಸದರಾದ ಸಾಗರ ಖಂಡ್ರೆ, ವಿವಿಧ ಜನಪ್ರತಿನಿಧಿಗಳು, ಹಾಗೂ…
