ಬೆಂಗಳೂರು :ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಕಾಂಗ್ರೆಸ್ ಸರ್ಕಾರ ಟಕ್ಕರ್ ನೀಡಿದೆ…
ಇದನ್ನೆಲ್ಲಾ ಖಂಡಿಸಿ…
ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾಡುತ್ತಿದ್ದಾರೆ…
*ರವಿಕುಮಾರ ಹಿರೇಮಠ* ಮಾತನಾಡಿ ನಾವು ಕೂಡ ಉಪನಾಸಕರೇ… ನಮಗೆ ಸರ್ಕಾರ ಯಾಕೆ ಈರೀತಿಯ ನರಕಯಾತನೆ ನೀಡುತ್ತಾದ್ದಾರೆ.. ಎಂಬುದು ನಮ್ಮ ಬಳಗಕ್ಕೆ ತಿಳಿಯುತಿಲ್ಲ..
ನಾವು ನಮ್ಮ ಬೇಡಿಕೆ ಈಡೇರಿಕೆಗೆ ಆಗುವವರೆಗೂ ನಮ್ಮ ಹೋರಾಟ ನಡೆಸುತ್ತೆವೆ..
ನಮಗ ನ್ಯಾಯ ಸಿಗಲಿದೆ ಇದ್ದಲ್ಲಿ ನಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ನಾಯ್ಯ ಪಡೆಯುತ್ತೇವೆ.
ಎಂದು ರವಿಕುಮಾರ ಹಿರೇಮಠ ಅತಿಥಿ ಉಪನ್ಯಾಸಕರು ಕೊಪ್ಪಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.