ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ 

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತೆರಬಜಾರ್ ಪೇಟೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ರಾಘವೇಂದ್ರ ಕೃಷ್ಣಜಿ ದಾತೆ ಇವರ ತೆರೆದ ಬಾವಿಯಲ್ಲಿ ಪತ್ತೆಯಾಗಿರುವ ಆಘಾತಕಾರ ಘಟನೆಯು ಸಮುದಾಯದಲ್ಲಿ ಆಘಾತವನ್ನು ಉಂಟುಮಾಡಿದೆ.   ವ್ಯಕ್ತಿಯ ಗುರುತು ಮೈ ಬಣ್ಣ ಬೆಳ್ಳಗೆ,ಕರಿ ಬಣ್ಣದ ಪ್ಯಾಂಟ್, ಹಳದಿ…

ಡಾ ಚಂದ್ರಶೇಖರ ಪಾಟೀಲ್ ಹೇಳಿಕೆ ಖಂಡಿಸಿ ಹುಮನಾಬಾದ ನಲ್ಲಿ ಬಿಜೆಪಿ ಪ್ರತಿಭಟನೆ

ಹುಮ್ನಾಬಾದ M L A ಡಾ.ಸಿದ್ದು ಪಾಟೀಲರ ನಾಲಿಗೆ ಕತ್ತರಿಸುವುದಾಗಿ ಹೇಳಿಕೆ ಹಿನ್ನೆಲೆ M L C ಡಾ.ಚಂದ್ರಶೇಖರ ಪಾಟೀಲರ ವಿರುದ್ಧ FIR ಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಬುಧವಾರ 11-09-2024 ರಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಆರಂಭವಾಗಿ ಡಾ.ಬಿ.ಆರ್…

ಸಿಂಧಗಿ ತಾಲೂಕಿನ ರಾಂಪುರ (pa) ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳ ಗತಿ ದೇವರೇ ಗತಿ

  ಕೆಲಸ ಮಾಡದ ಅಭಿವೃದ್ಧಿ ಅದಿಕಾರಿ ಮತ್ತು ಪಂಚಾಯಿತಿ ಆಡಳಿತ ಮಂಡಳಿ ಹೌದು ,ಶಾಲೆಯ ಮುಂದೆ ದಿನೇ ದಿನೇ ಮಳೇ ನೀರಿನ ಸಮಸ್ಯೆ ಉಂಟಾಗಿ ಸುಮಾರು ಮಕ್ಕಳು ಘಂಬಿರ ವಾಗಿ ಥರ ಥರದ ರೋಗಗಳು ಉಂಟಾಗಿವೆ ಚಿಕ್ಕ ಚಿಕ್ಕ ಮಕ್ಕಳು ಅದೇ…

ವಿನಾಯಕ ವರದಾಯಕ‌ಪ್ರಶಸ್ತಿ ಪ್ರದಾನ ಮಕ್ಕಳಿಗೆ ತಂದೆತಾಯಿ ಉತ್ತಮ ಸಂಸ್ಕಾರ ನೀಡಬೇಕು- ಪಂಚಾಕ್ಷರಿ ದೇವರು

ಚಿಂಚೋಳಿ: ವ್ಯಕ್ತಿಯ ಜೀವನದಲ್ಲಿ ಸಂಸ್ಕಾರಗಳ ಪಾತ್ರ ದೊಡ್ಡದಿದೆ. ಅಂತೆಯೇ ಹುಟ್ಟಿನಿಂದ ಚಟ್ಟದವರೆಗೆ ಹಲವಾರು ಸಂಸ್ಕಾರಗಳು ನಡೆಸಲಾಗುತ್ತಿದೆ ಸಂಸ್ಕಾರಗಳಿಂದ ವ್ಯಕ್ತಿ ಪರಿಪೂರ್ಣವಾದ ಸಾರ್ಥಕ ಜೀವನ ನಡೆಸಲು ಸಾಧ್ಯವಿದೆ ಹೀಗಾಗಿ ಮಕ್ಕಳಿಗೆ ಜೀವನ ಮೌಲ್ಯಗಳ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕೆಂದು ಐನಾಪುರದ ಸಿದ್ದಲಿಂಗೇಶ್ವರ ಸಂಸ್ಥಾನ…

ಬಸವಣ್ಣ ನವರು ಎಲ್ಲ ಮಠಗಳ ಸ್ವತ್ತಾಗಿದ್ದಾರೆ – ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು

ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ಮಡಿವಾಳೇಶ್ವರ ಮಠದ ಆವರಣದಲ್ಲಿ  ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ವೀರಶೈವ ಲಿಂಗಾಯತ ಧರ್ಮ ಪಸರಿಸಿದರು. ಜಾತಿ,…

ಯಾದಗಿರಿ : ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿ, ಹಲವು ವಿದ್ಯಾರ್ಥಿಗಳಿಗೆ ಗಾಯ

ಯಾದಗಿರಿ : ಖಾಸಗಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ ಆಟೋ ಪಲ್ಟಿಯಾಗಿರುವ ಘಟನೆ ಶಹಾಪೂರ ನಗರದ ರಾಜ್ಯ ಹೆದ್ದಾರಿಯ ಬಳಿ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದ ಹೆದ್ದಾರಿ ಪಕ್ಕದ ಹಳ್ಳಕ್ಕೆ ಆಟೋ ಬಿದ್ದಿದೆ. ಇದರಿಂದ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.   ಶಹಾಪೂರ ನಗರದ…

ಬಿಜೆಪಿ ಸದಸ್ಯತ್ವ ಅಭಿಯಾನ ಸಮರೋಪಾದಿಯಲ್ಲಿ ನಡೆಯಲಿ: ಶಾಸಕ ಪ್ರಭು ಚವ್ಹಾಣ

ಔರಾದ್‌ನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ —- ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸೆ.9ರಂದು ಔರಾದ್‌ನಲ್ಲಿ ಚಾಲನೆ ನೀಡಿದರು.   ಈ ವೇಳೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ದೇಶದ ಬಹುದೊಡ್ಡ…

ಸುರಪುರ ನಗರಸಭೆ ಚುನಾವಣೆ – ಕಾಂಗ್ರೆಸ್ ಗೆಲುವು

ನಗರಸಭೆ ಅಧ್ಯಕ್ಷರಾಗಿ ಹೀನಾ ಕೌಸರ್ ಹಾಗೂ ಉಪಾಧ್ಯಕ್ಷರಾಗಿ ರಾಜಾ ಪಿಡ್ಡನಾಯಕ್ ತಾತ ಆಯ್ಕೆ   ಸಂಸದರಾದ ಜಿ ಕುಮಾರ ನಾಯಕ ಹಾಗೂ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕರವರಿಗೆ ಸನ್ಮಾನಿಸಿ ಸಂಭ್ರಮಾಚರಣೆ.   ಸುರಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ…

ಬಸ್ ಮತ್ತು ಬುಲೋರೊ ವಾಹನದ ನಡುವೇ ಡಿಕ್ಕಿ, ಸ್ಥಳದಲ್ಲೆ ಚಾಲಕ ಸಾವು.

ಡಿಕ್ಕಿ ರಭಸಕ್ಕೆ ಬಸ್ ಒಳಗೆ ನುಗ್ಗಿದ ಬೋಲೊರೋ ವಾಹನ.   ಬಸ್ ಮತ್ತು ಬುಲೋರ‌ ವಾಹನ‌ದ ನಡುವೇ ಮುಖಾಮುಖಿ ಡಿಕ್ಕಿಯಾಗಿ ಬೊಲೊರೋ ವಾಹನ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದೆಪಲ್ಲಿ ಕ್ರಾಸ್ ಬಳಿ ಮಂಗಳವಾರ ಬೆಳಿಗ್ಗೆ…

ವೈದ್ಯಕೀಯ ಕಾಲೇಜಿನ ಲಿಫ್ಟ್ ನಲ್ಲಿ ಕಿರಿಯ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಯ ಬಂಧನ

  ಜಾರ್ಖಂಡ್ ನ ರಾಂಚಿಯಲ್ಲಿರುವ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್) ನ ಆಂಕೊಲಾಜಿ ವಿಭಾಗದ ಜೂನಿಯರ್ ರೆಸಿಡೆಂಟ್ ವೈದ್ಯೆಯೊಬ್ಬಳು ಭಾನುವಾರ ಕೆಲಸಕ್ಕೆ ತೆರಳುತ್ತಿದ್ದಾಗ ಆಸ್ಪತ್ರೆಯ ಲಿಫ್ಟ್ ನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಳೆ. ಎಫ್ಐಆರ್ ದಾಖಲಾದ ನಂತರ ಆರೋಪಿಯನ್ನು ಬಂಧಿಸಲಾಗಿದೆ.  …

error: Content is protected !!