ಅಫಜಲಪುರ : ತಾಲೂಕಿನ ಮಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾಂತೇಶ ಕರೂಟಿ ಹಾಗೂ ಉಪಾಧ್ಯಕ್ಷರಾಗಿ ಚಂದಪ್ಪ ಹಿರೇಕುರುಬರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮನೋಹರ ಅಥರ್ಗಾ ಘೋಷಣೆ ಮಾಡಿದರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…
Author: JK News Editor
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ನಾಸಿಕ್ : ತಾನು ಮದುವೆಯಾಗಬೇಕಿದ್ದ ಯುವತಿ ತನ್ನ ಮನೆಗೆ ಮಲತಾಯಿಯಾಗಿ ಬಂದರೆ ಹೇಗಾಗ ಬೇಡ, ಹೌದು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಸಿಡ್ಕೊ ಪ್ರದೇಶದಲ್ಲಿ ಇಂತಹ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು ತಾನು ಮದುವೆಯಾಗಲು ತಯಾರಿ ನಡೆಸುತ್ತಿದ್ದ ಯುವತಿಯನ್ನೇ ಯುವಕನ ತಂದೆ ಮದುವೆಯಾಗಿ…
ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಅಥಣಿ ಸಂಪದಾ ವಾಘಮೋಡೆಗೆ ಪ್ರಥಮ ಸ್ಥಾನ
ಅಥಣಿ ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಥಣಿಯ ಜೆ.ಎ.ಪದವಿ ಪೂರ್ವ ಕಾಲೇಜಿನ ಕುಮಾರಿ ಸಂಪದಾ ವಾಘಮೋಡೆ ಇವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಅವಳಿಗೆ ಜಾಧವಜಿ ಶಿಕ್ಷಣ ಸಂಸ್ಥೆಯ…
ಕನ್ನಡ ವ್ಯಾಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಗೆ ಚಿನ್ನದ ಪದಕ
ಗೊಳಸಂಗಿ ಗ್ರಾಮದ ಪ್ರಗತಿಪರ ರೈತನ ಮಗಳ ವಿಶೇಷ ಸಾಧನ ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಪ್ರಗತಿಪರ ರೈತರಾದ ಹುಸೇನಬಾಷಾ.ಪಾಶಾಲಾಲ.ಹತ್ತರಕಿಹಾಳ ಇವರ ಸುಪುತ್ರಿಯಾದ ಅಮೀನಾ. ಹತ್ತರಕಿಹಾಳ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ಕನ್ನಡ ವ್ಯಾಕರಣದಲ್ಲಿ…
ಎಸ್ ಡಿ ವ್ಹಿ ಎಸ್ ಸಂಘದಲ್ಲಿ 1996-97 ನೇ ಸಾಲಿನ ಎಸ್. ಎಸ್. ಎಲ್. ಸಿ.ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ
ಸಂಕೇಶ್ವರ್ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ್ ಪಟ್ಟಣದಲ್ಲಿ 1996-97 ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮುಗಿಶಿದ್ ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪಿಗಾಗಿ ಗುರುವಂದನಾ ಕಾರ್ಯಕ್ರಮ ವನ್ನ ಹಮ್ಮಿಕೊಳ್ಳಲಾಗಿ ತ್ತು ಅರಿವೇ ಗುರು ಎಂದು ತಿಳಿದು ವಿದ್ಯಾರ್ಥಿಗಳು…
ವಿವಿಧ ವಿಷಯಗಳ ಕುರಿತು ಶಾಸಕ ಪ್ರಭು ಚೌಹಾಣ್ ಗೆ ದೂರು
ಬೀದರ್ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೀದರ್ ಜಿಲ್ಲಾ ಘಟಕ ವತಿಯಿಂದ ದಿನಾಂಕ 08/1/2025 ರಂದು ವಿವಿಧ ಸಮಸ್ಯೆಗಳ ಕುರಿತು ಮಾಜಿ ಪಶು ಸಂಗೋಪನ ಸಚಿವರು ಹಾಗೂ ಔರಾದ ಶಾಸಕ ಪ್ರಭು ಚೌಹಾಣ್ ಹಾಗೂ ತಹಶೀಲ್ದಾರ್ ಅಧಿಕಾರಿ ಔರಾದ…
ಪಿ ಕೆ ಪಿ ಎಸ್ ಸೊಸೈಟಿ ಸಂಘ ಯಾಕತಪೂರ್ ಅಧ್ಯಕ್ಷರಾಗಿ ಮೋಸಿನ ಅಹ್ಮದ್ ನೇಮಕ ಉಪಾಧ್ಯಕ್ಷರಾಗಿ ನರಸಪ್ಪ ಆಯ್ಕೆ.
ಬೀದರ್ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಯಾಕತಪೂರ್ ಪದಾಧಿಕಾರಿಗಳ ಚುನಾವಣೆ ನಡೆಯಿತು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಬಿನ್ ವಿರೋಧ ಆಯ್ಕೆಯಾದ ಪದಾಧಿಕಾರಿಗಳು ನಾಮ ಪತ್ರ ಸಲ್ಲಿಸಿ ಏಕಕಾಲಕ್ಕೆ ಬಿನ್ ವಿರೋಧ ಆಯ್ಕೆಯಾಗಿರುತ್ತಾರೆ ಇದರ ಅಧ್ಯಕ್ಷತೆ ಶಿವಾನಂದ ರಿಟರ್ನಿಂಗ್…
ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಕಣ್ಣು ಮುಚ್ಚಿ ಕುಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು…….
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಚುಮುಚುಮು ಚಳಿಯಲ್ಲಿ ಸ್ವಲ್ಪ ಹೆಚ್ಚೇ ಶೀತ ಗಾಳಿ ಬೀಸುತ್ತಿರುವಾಗ, ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ, ಚಳವಳಿ, ಪ್ರತಿಭಟನೆ ಮಾಡುತ್ತಿರುವಾಗ ಸರ್ಕಾರ, ವಿರೋಧ ಪಕ್ಷಗಳು, ಸಮಾಜ,…
ಬಸವತತ್ವದ ಆಚರಣೆಯಿಂದ ಬದುಕು ಸಮೃದ್ಧ
ಔರಾದ ತಾಲೂಕಿನ ಸಂತಪೂರ ಅನುಭವಮಂಟಪದಲ್ಲಿ ೮೭ನೆಯ ತಿಂಗಳ ಅನುಭವಮಂಟಪ ಕಾರ್ಯಕ್ರಮ ಜರುಗಿತು. ದಿವ್ಯಸಾನಿಧ್ಯ ವಹಿಸಿ, ಬಸವಾದಿ ಶರಣರ ತತ್ವಾದರ್ಶಗಳನ್ನು ಆಚರಣೆಯಲ್ಲಿ ತಂದರೆ ಬದುಕು ಸಮೃದ್ಧವಾಗುತ್ತದೆ. ಶರಣರು ನಮಗೆ ಸಹಜ ಆಚರಣೆಯ ಮಾರ್ಗ ತೋರಿದ್ದಾರೆ. ಆಡಂಬರ, ಡಂಬಾಚಾರದ ಭಕ್ತಿಯಿಂದ ಪರಮಾತ್ಮ ಒಲಿವುದಿಲ್ಲ. ೧೨ನೇ…
ತಿರುಪತಿ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆ
ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ 7 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೀಕರ ಕಾಲ್ತುಳಿತದಲ್ಲಿ ನರಸೀಪಟ್ಟಣದ ಬಿ.ನಾಯ್ಡು ಬಾಬು (51), ರಜಿನಿ (47), ಲಾವಣ್ಯ (40), ವಿಶಾಖಪಟ್ಟಣದ…
