ರಾಯಚೂರು: ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಮಾತನಾಡುವ ಮೂಲಕ ಅವರ ಸತ್ಯ ಬಯಲಿಗೆ ಎಳೆಯುತ್ತೇನೆ ಎಂದು ಹೇಳಿಕೆ ನೀಡಿದ್ದು ಆರ್ ಎಸ್ ಎಸ್, ಬಿಜೆಪಿ ನಾಯಕರು ಖರ್ಗೆ ಅವರನ್ನು…
Author: JK News Editor
ಸೋಮಶೇಖರ ಶಿವಾಚಾರ್ಯರು ನಡೆದಾಡುವ ದೇವರಾಗಿದ್ದಾರೆ; ಸ್ವಾಮಿ
ಚಿತ್ತಾಪುರ; ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಈ ಭಾಗದ ನಾಗಾವಿ ನಾಡಿನಲ್ಲಿ ನಡೆದಾಡುವ ದೇವರಾಗಿದ್ದಾರೆ ಎಂದು ಮುಖಂಡ ಮಂಜುನಾಥ ಸ್ವಾಮಿ ಹೇಳಿದರು. ಪಟ್ಟಣದ ಕಂಬಳೇಶ್ವರ ಮಠದಲ್ಲಿ ಗುರು ಪೂರ್ಣಿಮೆ ನಿಮ್ಮಿತ್ತ ಸೋಮಶೇಖರ ಶಿವಾಚಾರ್ಯರ ಪಾದಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,…
ಗುರುಭವನ ಕಟ್ಟಡ ಉದ್ಘಾಟನೆ ನಾಳೆ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಿದ್ಯಾಚೇತನ ಶಾಲಾ ಅವರಣದಲ್ಲಿ ನೂತನವಾಗಿ ನಿರ್ಮಿಸಿದ ಗುರುಭವನ ಉದ್ಘಾಟನೆ ಕಾರ್ಯಕ್ರಮ ಜು. 12ರಂದು ಮಧ್ಯಾಹ್ನ 1.30ಕ್ಕೆ ಜರುಗಲಿದೆ ಎಂದು ಬಿಇಒ ಆರ್.ಟಿ. ಬಳಿಗಾರ ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಸಾವಿರ ಚ.ಅಡಿ…
ದಕ್ಷಿಣ ಭಾರತ ಮಹಿಳಾ ಸಾಧಕರ ಪ್ರಶಸ್ತಿ – SIWAA 2025 ಗೆ Bangaloreನ ಡಾ. ಸಂಗೀತ ಹೊಳ್ಳಾ ಅವರಿಗೆ “ಚೇಂಜ್ಮೇಕರ್” ವಿಭಾಗದಲ್ಲಿ ಗೌರವ!
“ಚೇಂಜ್ಮೇಕರ್” ವಿಭಾಗದಲ್ಲಿ ದಕ್ಷಿಣ ಭಾರತ ಮಹಿಳಾ ಸಾಧಕರ ಪ್ರಶಸ್ತಿ 2025 ಗೆ ಡಾ. ಸಂಗೀತ ಹೊಳ್ಳಾ ಅವರು ವಿಜೇತೆಯಾಗಿ ಗೌರವಿಸಲ್ಪಟ್ಟಿದ್ದಾರೆ! ನಾವು ಹೆಮ್ಮೆಯಿಂದ ತಿಳಿಸಲು ಇಚ್ಛಿಸುತ್ತೇವೆ: ಬೆಂಗಳೂರಿನ ಡಾ. ಸಂಗೀತ ಹೊಳ್ಳಾ ಅವರು South India Women Achievers Award (SIWAA)…
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು (ರಿ) ಪ್ರತಿಭಟನೆಯಲ್ಲಿ ಸಂಸದ ಜಿಗಜಿಣಗಿ ಭಾಗಿ
ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು (ರಿ) ಏರ್ಪಡಿಸಿದ್ದ ಬೃಹತ್ ಪ್ರತಿಭಟನೆ/ಮುಷ್ಕರವನ್ನು ಉದ್ದೇಶಿಸಿ ಮಾಜಿ ಕೇಂದ್ರ ಸಚಿವರು , ಜಿಲ್ಲೆಯ ಸಂಸದರಾದ ರಮೇಶ ಜಿಗಜಿಣಿಗಿ ಮಾತನಾಡಿ ನಗರಾಭಿವೃದ್ಧಿ ಇಲಾಖೆಯ ಮಾಹಾನಗರ ಪಾಲಿಕೆ ಸಿಬ್ಬಂದಿಯೂ ಸರ್ಕಾರಿ ನೌಕರರಾಗಿದ್ದು ಸಂಬಳದ…
ಚಿತ್ತಾಪುರ ತಹಸೀಲ್ ಕಚೇರಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಚಿತ್ತಾಪುರ: ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಹಡಪದ ಅಪ್ಪಣ್ಣವರ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ,…
ಉಚಿತ ಸ್ಕೂಲ ಬ್ಯಾಗ ಮತ್ತು ನೋಟ್ ಬುಕ್ ವಿತರಣಾ ಕಾರ್ಯಕ್ರಮ
ದಿನಾಂಕ 10/07/2025 ರಂದು ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಮಾದರಿ ಹಿರಿಯ ಪ್ರಥಮಿಕ ಶಾಲೆ ನಂ 49 ಅಫಜಲಪುರ ಟಕ್ಕೆ ವಿಜಯಪುರ ನಗರ ಶಾಲೆಯಲ್ಲಿ ವಿಜಯಪುರ ನಗರ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಸನಗೌಡ ರಾ ಪಾಟೀಲ(ಯತ್ನಾಳ) ರವರ ನೇತ್ರತ್ವದಲ್ಲಿ…
ರಾಹುಲ ಜಾರಕಿಹೊಳಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿ
ಘಟಪ್ರಭಾ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರು ಘಟಪ್ರಭಾ ಪಟ್ಟಣದ ಸೇವಾದಳದಲ್ಲಿ ಹಮ್ಮಿಕೊಂಡಿದ್ದ ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ, ಪಕ್ಷ…
ಕುಡಹಳ್ಳಿ ಗ್ರಾಮದಲ್ಲಿ ಸುಮಾರು 4-5 ವರ್ಷದಿಂದ ಪಾಳು ಬಿದ್ದ ಅಂಗನವಾಡಿ ಶಾಲೆ ಕಟ್ಟಡ, ಜೀವ ಕೈಲಿ ಹಿಡಿದು ಬದುಕುತ್ತಿರುವ ಸುತ್ತ ಮುತ್ತ ಮನೆಯ ವಾಸಸ್ಥರು
ಕಾಳಗಿ : ತಾಲೂಕಿನ ಹೇಲಚೆರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಡಹಳ್ಳಿ ಗ್ರಾಮದ ಹರಿಜನ ಓಣಿಯಲ್ಲಿ ಅಂಗನವಾಡಿ ಕೇಂದ್ರ ವಿದ್ದು ಸುಮಾರು 4-5ವರ್ಷಗಳ ಹಿಂದೆ ಸ್ವಲ್ಪ ಕಟ್ಟಡ ಬೀಳುವ ಪರಿಸ್ಥಿತಿ ಇದ್ದ ಕಾರಣ ಬೇರೆ ಕಡೆ ಬಾಡಿಗೆ ಮನೆ ಯಲ್ಲಿ ಅಂಗನವಾಡಿ…
ಡಾ. ಅನಿತಾ ಕೆ. ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ಯಳಂದೂರಿನ ಅನುಪಮ ಟ್ರಸ್ಟ್, ಸೃಷ್ಠಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಯುವಬರಹಗಾರರ ಒಕ್ಕೂಟದಿಂದ ಶಿಕ್ಷಕಿ ಡಾ. ಅನಿತಾ.ಕೆ. ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಸಾಧನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಮೂಲತಃ ತುಮಕೂರು ಜಿಲ್ಲೆಯ…
