ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಲು 1 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೇವನಹಳ್ಳಿ ಠಾಣೆ ಪಿಎಸ್‌ಐ ಜಗದೇವಿ ಭೀಮಾಶಂಕರ್‌

ಸಲೋಟಗಿಗೆ (31) ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಪಿಎಸ್‌ಐ ಜಗದೇವಿಯು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆ.27ರಂದು ವಜಾಗೊಳಿಸಿ ಲೋಕಾಯುಕ್ತ ನ್ಯಾಯಾಧೀಶರಾದ ಕೆ.ಎಂ ರಾಧಾಕೃಷ್ಣ ಆದೇಶ ಹೊರಡಿಸಿದ್ದಾರೆ. ‘‘ಪೊಕ್ಸೋ ಪ್ರಕರಣದಂತಹ ಸೂಕ್ಷ್ಮ ಪ್ರಕರಣದ…

ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತನಿಗೆ 03 ವರ್ಷ ಜೈಲು ಶಿಕ್ಷೆ ಹಾಗು ₹50,000/- ದಂಡ ವಿಧಿಸಿದ ನ್ಯಾಯಾಲಯ

ದಿನಾಂಕ:09.12.2021 ರಂದು ಆಡುಗೋಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಬಂದಿದ್ದ ಆರೋಪಿತನ ಮೇಲೆ ಗಸ್ತಿನಲ್ಲಿದ್ದ ಅಡುಗೋಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಸೋಮನಾಥ ಎನ್.ಎನ್ ಹಾಗು ಸಿಬ್ಬಂದಿಗಳು ಸ್ಯಾಮ್ಯೂಯಲ್ @ ಶಾಮ್ ಬಿನ್ ಲೇಟ್ ಕಮಲೇಶ್…

ಸೀರೆ ಅಂಗಡಿಯಲ್ಲಿ ಕಳವು ಮಾಡಿದ್ದ ಮಹಿಳೆಯ ದಸ್ತಗಿರಿ ಹಾಗೂ ಕಳವು ಮಾಡಿದ ಮಹಿಳೆಯ ಮೇಲೆ ಹಲ್ಲೆ ಮಾಡಿದವರ ಬಂಧನ

ಬೆಂಗಳೂರು : ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸೀರೆ ಅಂಗಡಿಯೊಂದರ ಮಾಲೀಕರಾದ ಪಿರಾದುದಾರರು ದಿನಾಂಕ:21/09/2025 ರಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಸೀರೆ ಅಂಗಡಿಯಲ್ಲಿ ಓರ್ವ ಮಹಿಳೆಯು ಸೀರೆ ಬಂಡಲ್‌ನ್ನು ಕಳವು ಮಾಡಿಕೊಂಡು ಹೋಗುತ್ತಿರುವ…

ದೇವಸ್ಥಾನಗಳ ಬೀಗ ಮುರಿದು, ಚಿನ್ನಾ-ಬೆಳ್ಳಿಯ ಆಭರಣಗಳನ್ನು ಹಾಗೂ ಕಾಣಿಕೆ ಹುಂಡಿಗಳನ್ನು ಕಳವು ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ

ಬೆಳ್ಳಿಯ ಆಭರಣಗಳು, ಹುಂಡಿಯ ಹಣ ಮತ್ತು 01 ದ್ವಿ-ಚಕ್ರ ವಾಹನದ ವಶ. ಮೌಲ್ಯ ₹ 01 ಲಕ್ಷ. ಬೆಂಗಳೂರು (ಬನಶಂಕರಿ) : ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಪಿರ್ಯಾದುದಾರರು ವಿನಾಯಕ ದೇವಸ್ಥಾನದ ಮುಖ್ಯಸ್ಥರಾಗಿದ್ದು, ದಿನಾಂಕ:29/08/2025 ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರನ್ನು…

ಕಾರಿನಲ್ಲಿ ಡ್ರಾಪ್ ನೀಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು, ಪಿಸ್ತೂಲ್‌ ನಿಂದ ಬೆದರಿಸಿ, ಹಣ & ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿದ್ದ ನಾಲ್ಕು ವ್ಯಕ್ತಿಗಳ ಬಂಧನ

ಬೆಂಗಳೂರು (ಪೀಣ್ಯ) : ಪೊಲೀಸ್ ಠಾಣೆಯಲ್ಲಿ ದಿನಾಂಕ:18/08/2025 ರಂದು ವಿಜಯನಗರ ಜಿಲ್ಲೆಯ ವಾಸಿಯಾದ ಪಿರಾದುದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ದಿನಾಂಕ:14/08/2025 ರಂದು ರಾತ್ರಿ ವಿಜಯನಗರಕ್ಕೆ ಹೋಗಲು ಪೀಣ್ಯ ಪೊಲೀಸ್ ಠಾಣಾ ಸರಹದ್ದಿನ ಜಾಲಹಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿರುವಾಗ, ಕಾರಿನಲ್ಲಿ ಬಂದ…

ವ್ಯಾಪರಾದ ವೈಷಮ್ಯಕ್ಕಾಗಿ ಕೊಲೆ ಮಾಡಲು ಸುಫಾರಿ ಕೊಟ್ಟಿದ್ದ ಆರೋಪಿ ಹಾಗೂ ಸುಫಾರಿ ಪಡೆದುಕೊಂಡಿದ್ದ ಅಂತರ ರಾಜ್ಯ ಆರೋಪಿತರ ಬಂಧನ

ಬಾಗಲಗುಂಟೆ : ಮುಖ್ಯರಸ್ತೆಯಲ್ಲಿರುವ ಟೆಕ್ಸ್‌ ಟೈಲ್ ಅಂಗಡಿ ಮಾಲೀಕರಾದ ಪಿರ್ಯಾದುದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಅಂಗಡಿಯ ಪಕ್ಕದಲ್ಲಿ ಫ್ಯಾಷನ್ಸ್ ಬಟ್ಟೆ ಅಂಗಡಿಯೊಂದಿದ್ದು, ಈ ಫ್ಯಾಷನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನನ್ನು ಹೆಚ್ಚಿನ ಸಂಬಳ ನೀಡುವುದಾಗಿ ತಿಳಿಸಿ, ಪಿರ್ಯಾದುದಾರರು ಕೆಲಸಕ್ಕೆ…

“ಸ್ವಿಗ್ಗಿ” ಡೆಲವರಿ ಮಾಡುವ ನೆಪದಲ್ಲಿ ಸ್ಥಳ ಗುರುತಿಸಿ ಕನ್ನ ಕಳವು ಮಾಡುತ್ತಿದ್ದ ಇಬ್ಬರ ಬಂಧನ, 5 ಲಕ್ಷ ಮೌಲ್ಯದ ವಿವಿಧ ಕಂಪನಿಯ ವೈರ್ ಕಾಯಿಲ್ಸ್, 01 ದ್ವಿ-ಚಕ್ರ ವಾಹನ ವಶ

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 1ನೇ ಬ್ಲಾಕ್, ಮೌಂಟೆನ್ ಸ್ಪೀಟ್‌ನಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:19/08/2025 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ಅವರ ಜಯನಗರ 2ನೇ ಬ್ಲಾಕ್‌ನಲ್ಲಿರುವ ಅಂಗಡಿಗೆ ದಿನಾಂಕ:18/08/2025 ರಂದು ರಾತ್ರಿ ಬೀಗ ಹಾಕಿಕೊಂಡು…

ಪೊಲೀಸರಂತೆ ವರ್ತಿಸಿ ಬಂಗಾರ ಹಣ ದೋಚಿದ ಕಳ್ಳರ ಹೆಡೆಮುರಿ ಕಟ್ಟಿದ ಕಾಳಗಿ ಪೋಲಿಸ್ 6ಮಂದಿ ಬಂಧನ, 46ಗ್ರಾಂ ಚಿನ್ನ ಭರಣ ವಶ

ಕಾಳಗಿ : ತಾಲೂಕಿನ ಕಾಳಗಿ ಹಾಗೂ ಕೊಡ್ಲಿ ರಸ್ತೆಯ ಮಾರ್ಗದಲ್ಲಿ ರಸ್ತೆ ಮೇಲೆ ಯುವಕ ನೊಬ್ಬನು ತಡೆದು ಪೊಲೀಸರಂತೆ ನಟನೆ ಮಾಡಿ ಬೇರೆಡೆ ಗಮನ ಸೆಳೆದು ಆಭರಣ ಕಳ್ಳತನ ಮಾಡಿದ ಪ್ರಕರಣ ಹಾಗೂ ಮಹಿಳೆ ಜೊತೆ ಫೋನಿನಲ್ಲಿ ಸಂಪರ್ಕ ಇದೆ ಎಂದು…

ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲ್ಲ ಶಾಂತಿ ಹಾಗೂ ಸೌಹಾರ್ದತೆಗೆ ಭಂಗವನ್ನುಂಟು ಮಾಡಲ್ಲವೆಂದು ಮುಚ್ಚಳಿಕೆ ಕುಡಲು ನಿರಾಕರಣೆ ಮುಂಜಾಗ್ರತ ಕ್ರಮವಾಗಿ ಪುನೀತ್ ಕೆರೆಹಳ್ಳಿ ಬಂಧನ

ಬಸವನಗುಡಿ ಪೊಲೀಸ್ ಠಾಣೆ : ಈಗಾಗಲೇ 14 ಗಂಭೀರ ಪ್ರಕರಣಗಳಲ್ಲಿ ಆರೋಪಿತನಾಗಿರುವ ಮತ್ತು ನಿರಂತರವಾಗಿ ಅಪರಾಧ ಕೃತ್ಯ ಗಳಲ್ಲಿ ಭಾಗಿಯಾಗುತ್ತಿರುವ ಪುನೀತ್ ಕೆರೆಹಳ್ಳಿ ಎಂಬುವವನನ್ನು ದಿನಾಂಕ:10/09/2025 ರಂದು ಹೆಚ್ಚಿನ ಅಪರಾಧ ಕೃತ್ಯ ವೆಸಗುವುದನ್ನು ತಡೆಗಟ್ಟಲು ಬಸವನಗುಡಿ ಪೊಲೀಸರು ಮುಂಜಾಗೃತ ಕ್ರಮವಾಗಿ 127…

ದ್ವಿ-ಚಕ್ರ ಹಾಗೂ ತ್ರಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿದ್ದ ಓರ್ವ ವ್ಯಕ್ತಿಯ ಬಂಧನ

ಸಿದ್ದಾಪುರ ಪೊಲೀಸ್ ಠಾಣೆ: 20 ದ್ವಿ-ಚಕ್ರ ವಾಹನಗಳು ಮತ್ತು 1 ಆಟೋರಿಕ್ಷಾ ವಶ, ಮೌಲ್ಯ ₹ 18 ಲಕ್ಷ, ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 2ನೇ ಬ್ಲಾಕ್‌ನ ಆರ್.ವಿ. ಟೀಚರ್ಸ್ ಕಾಲೇಜ್ ಬಳಿ ವಾಸವಿರುವ ಪಿರ್ಯಾದುದಾರರು, ದಿನಾಂಕ:26/08/2025 ರಂದು ಸಿದ್ದಾಪುರ…

error: Content is protected !!