ಗಬ್ಬೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಉನ್ನತೀಕರಿಸಿದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಕನ್ಯಾ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸುಮಾರು ದಿನಗಳಿಂದ ನಿತ್ಯ ಊಟದಲ್ಲಿ ಹುಳುಗಳು ಕಾಣಿಸುತಿದ್ದು. ಆದರೆ ಶಾಲೆಯಲ್ಲಿ ಇತ್ತೀಚೆಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದೆ. ಇದನ್ನು ಕಂಡ ವಿದ್ಯಾರ್ಥಿಗಳು…
Category: ಸುದ್ದಿ
ಉತ್ತರ ವಲಯ ಅಧ್ಯಕ್ಷರನ್ನಾಗಿ ಶರಣಗೌಡ ವಡಿಗೇರಾ ಆಯ್ಕೆ
ಅಖಂಡ ಕರ್ನಾಟಕ ರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಜಶೇಖರ ಮಾಚರ್ಲಾ ರವರ ಅದೇಶ ಮೇರೆಗೆ ಆಯ್ಕೆ ಮಾಡಲಾಯಿತು, ಸಂಘದ ಅವರು ಆದೇಶಿಸಿ ನೇಮಕ ಮಾಡಿದ್ದೂ ಇಂದಿನಿಂದಲೇ ಕಾರ್ಯ ಪ್ರವೃತ್ತಿಯಾಗಿ ಕನ್ನಡನೆಲ, ಜಲ, ಭಾಷೆ, ಸಂರಕ್ಷಣೆಗಾಗಿ, ಹೋರಾಟಮಾಡಬೇಕು. ಸಂಘಟನೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಬೇಕು…
ಹಿಂದುಳಿದ ಮಹಾತ್ವಕಾಂಕ್ಷೆ ಜಿಲ್ಲೆಯಾದ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆ ಮಂಜೂರು ಮಾಡಲೇ ಬೇಕು ಸಾದಿಕ್ ಖಾನ್ ಆಗ್ರಹ
ಔದ್ಯೋಗಿಕ ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ಅತೀ ಹಿoದುಳಿದ ಮಹಾತ್ವಕಾಂಕ್ಷೆ ಜಿಲ್ಲೆಯಾದ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆ ಮಂಜೂರು ಮಾಡಲೇ ಬೇಕು. 1000ದಿನಗಳಿಗೆ ಮುನ್ನುಗ್ಗುತ್ತಿರುವ ಏಮ್ಸ್ ಹೋರಾಟಕ್ಕೆ ಗೌರವ ನೀಡಿ ಏಮ್ಸ್ ಮಂಜೂರು ಮಾಡಲು ಒತ್ತಾಯಿಸುತ್ತೇವೆ. ಕೇಂದ್ರ ಸರ್ಕಾರ ಜೆ. ಪಿ.…
ಮಂಗಲನಾಥ್ ಬ್ಯಾಂಕ್ ಗ್ರಾಹಕರ ಆಶಾಕಿರಣ
ಔರಾದ್ : ಪಟ್ಟಣದಲ್ಲಿ ಆರಂಭವಾಗಿರುವ ಮಂಗಲನಾಥ್ ಮಲ್ಟಿ ಸ್ಟೇಟ್ ಬ್ಯಾಂಕ್ ಗ್ರಾಹಕರ ಆಶಾಕಿರಣವಾಗಿದೆ ಎಂದು ಮಾಜಿ ಶಾಸಕ ಗುಂಡಪ್ಪ ಬಿರಾದಾರ್ ಹೇಳಿದರು. ಪಟ್ಟಣದ ಮಂಗಲನಾಥ್ ಮಲ್ಟಿ ಸ್ಟೇಟ್ ಬ್ಯಾಂಕನಲ್ಲಿ ಈಚೇಗೆ ನಡೆದ ಗ್ರಾಹಕ ಮೇಳೆ ಕ್ರಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕ್ನ ಸಾಧನೆಯಲ್ಲಿ…
ಚಿಂಚೋಳಿ ಮತ್ತು ಚಂದಾಪೂರ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸುವಂತೆ ಮನವಿ
ಚಿಂಚೋಳಿ ಮತ್ತು ಚಂದಾಪುರ ಅವಳಿ ಪಟ್ಟಣಗಳಲ್ಲಿ ಶುದ್ಧ ನೀರು ಕುಡಿಯುವ ಘಟಕ ಅವಶ್ಯಕತೆ ಇದ್ದು ಚಂದಾಪೂರ ಮತ್ತು ಚಿಂಚೋಳಿ ಪಟ್ಟಣದಲ್ಲಿ ಸುಮಾರು 25,000 ಸಾಏರ ಜನಸಂಖ್ಯೆ ಹೋಂದಿದ್ದು, 6000 ಕುಟುಂಬಗಳು ಇರುತ್ತವೆ. ಪಟ್ಟಣದಲ್ಲಿ ಪ.ಜಾತಿ, ಪ.ಪಂಗಡ ಮತ್ತು ಇತರೆ ಹಿಂದುಳಿದ ಹೆಚ್ಚಿನ…
ಮಹಾ ಕುಂಭ ಮೇಳದಲ್ಲಿ ಮೃತರ ಕುಟುಂಬಕ್ಕೆ ವಯಕ್ತಿಕವಾಗಿ ಸತೀಶ್ ಜಾರಕಿಹೊಳಿ ಯವರಿಂದ 2 ಲಕ್ಷ ರೂ ಪರಿಹಾರ
ಬೆಳಗಾವಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ದುರದೃಷ್ಟವಶಾತ್ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಬೆಳಗಾವಿಯ ನಿವಾಸಿಗಳ ಕುಟುಂಬ ಸದಸ್ಯರಿಗೆ ಇಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು. ಮಹಾಕುಂಭ ಮೇಳದಲ್ಲಿ ಸಂಭವಿಸಿದ ಘಟನೆಗೆ ಪ್ರಿಯಾಂಕಾ…
BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ರಾಯಚೂರಲ್ಲಿ ಕತ್ತು ಸೀಳಿ MSC ವಿದ್ಯಾರ್ಥಿನಿಯ ಬರ್ಬರ ಹತ್ಯೆ!
ರಾಯಚೂರು : ರಾಜ್ಯದಲ್ಲಿ ಇಂದು ಬೆಚ್ಚಿ ಬಿಳಿಸುವ ಘಟನೆ ನಡೆದಿದ್ದು ರಾಯಚೂರು ಜಿಲ್ಲೆಯಲ್ಲಿ ಕತ್ತು ಸೀಳಿ ಎಂ.ಎಸ್.ಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಹೊರಭಾಗದಲ್ಲಿ ಈ ಒಂದು ಭೀಕರ ಘಟನೆ ನಡೆದಿದೆ. ಕೊಲೆಯಾದ…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ
ಹುಮನಾಬಾದ : ತಾಲೂಕಿನ ಘಾಟಬೋರಾಳ ಗ್ರಾಮದಲ್ಲಿ ಮಾಶಾಸನಾ ಫಲಾನುಭವಿಯಾದ ಸೋನಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ನೂತನ ವಾತ್ಸಲ್ಯ ಮನೆ ರಚನೆ ಮಾಡಿದ್ದು, ಮನೆ ಹಸ್ತಾಂತರ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರಭಾವತಿ…
ಜನ ಪರಿಷತ್ತಿನ 36 ನೇ ವಾರ್ಷಿಕ ಸಮಾರಂಭದಲ್ಲಿ ವಿಶೇಷ ಶ್ಲಾಘನಾ ಪತ್ರ ಹಾಗೂ ಸನ್ಮಾನಕ್ಕೆ ಡಾ. ಸಂಗೀತ ಹೊಳ್ಳ ಆಯ್ಕೆ
ಜೂನ್ ಎರಡನೇ ವಾರದಲ್ಲಿ ಭೋಪಾಲ್ನಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು ಕಾರ್ಯಕ್ರಮದ ಅಧ್ಯಕ್ಷರಾದ ಎನ್ಕೆ ತ್ರಿಪಾಠಿ ಅವರ ಆದೇಶದ ಮೇರೆಗೆ, ಒಂಬತ್ತು ಅಧ್ಯಾಯಗಳನ್ನು ಒಂದೇ ದಿನದಲ್ಲಿ ಸ್ಥಾಪಿಸುವ ಮಾಂತ್ರಿಕತೆಯನ್ನು ತೋರಿಸಿದ ದಕ್ಷಿಣ ವಲಯದ ಮಹಿಳಾ ವಿಭಾಗದ ಅಧ್ಯಕ್ಷ ಡಾ. ಸಂಗೀತ ಹೊಳ್ಳ ಅವರಿಗೆ ಜನ…
10ನೇ ಸಾಹಿತ್ಯ ಸಮ್ಮೇಳನ’ ಕಾರ್ಯಕ್ರಮ ಉದ್ಘಾಟನೆ
ಬೆಳಗಾವಿ ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿಯವರು ಬೆಳಗಾವಿ ಸಮೀಪದ ಕಾಕತಿಯ ಶ್ರೀ ಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾದ ‘ಬೆಳಗಾವಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನ’ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಲಾಯಿತು. ಸುಕ್ಷೇತ್ರ ಮುಕ್ತಿ ಮಠದ…
