60 ಲಕ್ಷಗಳ ಅನುದಾನ ಸದ್ಬಳಕೆ ಮಾಡಿಕೊಳ್ಳಿ ಸಂಸದ ಸಾಗರ್ ಖಂಡ್ರೆ

ಚಿಂಚೋಳಿ ತಾಲೂಕಿನ ಚಿಮ್ಮನ ಚೋಡ ಗ್ರಾಮದಲ್ಲಿ ಬೀದರ್ ಸಂಸದ ಸಾಗರ ಖಂಡ್ರೆ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಮಾಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿದರ್ ಸಂಸದ ಸಾಗರ್ ಖಂಡ್ರೆ ವರ್ಷಕ್ಕೆ 5 ಕೋಟಿ ಅನುದಾನವಿದ್ದು ತಾಲೂಕಿಗೆ 60 ಲಕ್ಷಗಳ ರೂಪಾಯಿ ತಮಗೆ…

ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ  ಮುಖ್ಯಮಂತ್ರಿಗಳಿಗೆ ಮನವಿ

ಭಾರತದ ಪ್ರಜಾಪ್ರಭುತ್ವದಲ್ಲಿ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕ‌ರವರು ರಚಿಸಿದ ಸಂವಿಧಾನದ ಪೀಠಿಕೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವ ಆಶಯವನ್ನುಬರೆದಿದ್ದಾರೆ. ಅನುಷ್ಠಾನಕ್ಕಾಗಿಸಂವಿಧಾನದ 15. 16 ರ ಅನುಚ್ಛೇದದಲ್ಲಿ ಶೋಷಿತ ಸಮುದಾಯಗಳು ಸಮಾನವಾಗಿ ಬದುಕಲು ಮೀಸಲಾತಿ ಕಲ್ಪಿಸುವ ಮೂಲಭೂತ ಹಕ್ಕನ್ನು ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಚರ್ಮಗಾರಿಕೆಗೆ…

ವಡಗೇರಾದಲ್ಲಿ ತಾಲೂಕ ಕಚೇರಿಗಳು ಶಾಲಾ ಕಾಲೇಜು ಮಂಜೂರಿಗೆ ಸಿಎಂಗೆ: ಮಾಳಿಂಗರಾಯ ಮನವಿ

ವಡಗೆರಾ : ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಕೇಂದ್ರದಲ್ಲಿ ಸರಕಾರಿ ಕಚೇರಿಗಳ ಮಂಜೂರು ಹಾಗೂ ತಾಲೂಕು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಯುವ ಮುಖಂಡ ಮಾಳಿಂಗರಾಯ ಕಂದಳ್ಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ತಾಲೂಕ ಕೇಂದ್ರದಲ್ಲಿ…

ಚಿಂಚೋಳಿ ತಾಲೂಕಿಗೆ ರೈಲ್ವೇ ಕಲ್ಪಿಸುವಂತೆ ಮನವಿ

ತಾಂಡುರು-ಚಿಂಚೋಳಿ-ಬೀದರ ಕಲಬುರಗಿ ರೈಲ್ವೇ ಸಂಪರ್ಕ ವಿಸ್ತರಿಸುವಂತೆ ಮನವಿ ಬೀದರ ಕ್ಷೇತ್ರದ ಸಂಸದರಾದ ಸಾಗರ ಈಶ್ವರ ಖಂಡ್ರೆ ಚಿಂಚೋಳಿ ತಾಲೂಕು ರೈಲ್ವೇ ಸಂಪರ್ಕ ಕಲ್ಪಿಸುವಂತೆ ಯುವ ಕರ್ನಾಟಕ ವೇದಿಕೆ ಕಲಬುರಗಿ ಜಿಲ್ಲೆ ವತಿಯಿಂದ ಮನವಿ ಸಲ್ಲಿಸಲಾಯಿತು . ಚಿಂಚೋಳಿ ತಾಲೂಕಿನಿಂದ ಕಲಬುರಗಿ ರೈಲ್ವೇ…

ಪಂಜಾಬ ಅಮೃತ್ಸರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಧಳಿಗೆ ಧ್ವಂಸಗೊಳಿಸಿದ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಪ್ರತಿಭಟನೆ

ಗಣರಾಜ್ಯೋತ್ಸವ ದಿನ ಆಚರಣೆಯ ಸಂದರ್ಭದಲ್ಲಿ ಪಂಜಾಬ್ ರಾಜ್ಯದ ಅಮೃತ್ಸರದಲ್ಲಿ ಒಬ್ಬ ವ್ಯಕ್ತಿಯಿಂದ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ಧಳಿಗೆ ಸುತ್ತಿಗೆಯಿಂದ ದೋಷಗಳಿರುವ ಘಟನೆ ತಾಲೂಕ ಹಿಂದುಳಿದ ಜಾಗತಿಕ ಒಕ್ಕೂಟ ತೀವ್ರವಾಗಿ ಖಂಡಿಸಿದ್ದು , ಅಂಬೇಡ್ಕರ್ ಅವರ ಪುತ್ತಳಿಗೆ ಅವಮಾನಿಸಿರುವುದು ಮಾನವ ಕುಲ…

ಅಕ್ರಮ ಆಸ್ತಿ : ಬಿಲ್ ಕಲೆಕ್ಟರ್ ಗೆ ಮೂರು ವರ್ಷ ಕಠಿಣ ಶಿಕ್ಷೆ, 50 ಲಕ್ಷ ದಂಡ

ಬೆಂಗಳೂರು : ಸರ್ಕಾರಿ ಸೇವಾವಧಿಯಲ್ಲಿ ತನ್ನ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಗಳಿಸಿದ್ದ ಹಿನ್ನಲೆಯಲ್ಲಿ ಚಿಕ್ಕಜಾಲ ಬಿಲ್ ಕಲೆಕ್ಟರ್ ಕೃಷ್ಣಪ್ಪ ಅವರಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50.20 ಲಕ್ಷ ದಂಡ ಮತ್ತು ದಂಡ ವಿಧಿಸಿದ್ದು ದಂಡ…

ಸರಕಾರ ರೈತ ಸಮಸ್ಯೆಗೆ ಸ್ಪಂದಿಸಿ, ಬೆಂಬಲ ಬೆಲೆ ನಿಗದಿ ಮಾಡಿ 

ಯಾದಗಿರಿ : ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಸಾಲಸೂಲ ಮಾಡಿ ಒಣಮೆಣಸಿನಕಾಯಿ ಬೆಳೆದಿದ್ದು, ಸರಿಯಾದ ಬೆಂಬಲ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ. ನೀರಿನ ಕೊರತೆ ರೋಗಬಾಧೆಯಿಂದ ಇಳುವರಿಯು ಈ ವರ್ಷ ಅತಿಕಡಿಮೆ ಬಂದಿದ್ದು, ಸದ್ಯಕ್ಕೆ ಮೆಣಸಿನಕಾಯಿ ಬೆಲೆ ಪಾತಳಕ್ಕೆ ಕುಸಿದಿದೆ.…

ಖೂಬಾ ಪರಿವಾರದಿಂದ ಪಂಢರಪುರ ಪಾದಯಾತ್ರಿಗಳಿಗೆ ಅನ್ನ ದಾಸೋಹ

ಔರಾದ್ : ತೆಲಂಗಾಣ ಮತ್ತು ಕರ್ನಾಟಕದಿಂದ ಪಂಢರಪುರಕ್ಕೆ ಹೊರಡುವ ಪಾದಯಾತ್ರಿಗಳಿಗೆ ಔರಾದ್ ಪಟ್ಟಣದ ಗಿರಣೆ ಬಡಾವಣೆಯಲ್ಲಿ ಸೋಮವಾರ ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀನಿವಾಸ ಖೂಬಾ ಅವರು ಅನ್ನ ದಾಸೋಹ ಸೇವೆ ಮಾಡಿದ್ದಾರೆ. ತೆಲಂಗಾಣದ ಕಂಗಟಿ ಮಾರ್ಗವಾಗಿ ತಾಲೂಕಿನ ಚಿಂತಾಕಿ, ಸುಂಧಾಳ, ತೇಗಂಪೂರ,…

ಯೋಗಗುರು ಜಗದೀಶ್ ಬುಟ್ಟೆಗೆ ಸತ್ಕಾರ ಗ್ರಾಮಸ್ಥರ ಹರ್ಷ

ಬುಟ್ಟೆಗೆ ಒಲಿದ ‘ಸಂತಪೂರ ರತ್ನ’ ಪ್ರಶಸ್ತಿ ಔರಾದ್ : ತಾಲೂಕಿನ ಸಂತಪೂರ ನಗರದಲ್ಲಿ ಗ್ರಾಮ ಪಂಚಾಯಿತಿಯೂ ಪ್ರತಿ ವರ್ಷದಂತೆ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಸತ್ಕರಿಸಲಾಯಿತು. ಪ್ರಸ್ತಕ ಸಾಲಿನಲ್ಲಿ ಆರೋಗ್ಯ ಮತ್ತು ಸಾಮಾಜಿಕ ಸೇವೆ ಗುರುತಿಸಿ ಯೋಗ ಶಿಕ್ಷಕ ಜಗದೀಶ ಬುಟ್ಟೆ…

ಗೆಳೆಯರ ಬಳಗದ ವತಿಯಿಂದ ಆತ್ಮೀಯ ಬೀಳ್ಕೊಡುಗೆ

ಚಿಂಚೋಳಿ ಚಂದಾಪುರ ಪಟ್ಟಣದ ಸರಕಾರಿ ಶಿಕ್ಷಣ ಇಲಾಖೆಯ ನೌಕರರಾದ ಉದಯಕುಮಾರ ದ್ವಿತೀಯ ದರ್ಜೆ ಸಹಾಯಕರು ನಿವೃತ್ತಿ ಹೊಂದಿದ ಪ್ರಯುಕ್ತ ಅವರ ನೆಚ್ಚಿನ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ಕೊಡಲಾಯಿತು. ಈ ಸಂದರ್ಭದಲ್ಲಿ ಪ್ರೇಮಕುಮಾರ ಕಟ್ಟಿ, ಆರ್ ಗಣಪತರಾವ್ ಮಾಜಿ…

error: Content is protected !!